ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 2
  • ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕರಪತ್ರಗಳನ್ನು ಉಪಯೋಗಿಸುವುದು ಹೇಗೆ?
  • ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • (1) ಪ್ರಶ್ನೆ, (2) ಶಾಸ್ತ್ರವಚನ, ಮತ್ತು (3) ಅಧ್ಯಾಯ
    2006 ನಮ್ಮ ರಾಜ್ಯದ ಸೇವೆ
  • ಒಂದು ವಿಷಯ ಮಾತಾಡಿ! ಎರಡೂ ಪತ್ರಿಕೆ ಕೊಡಿ!
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 2

ನಮ್ಮ ಕ್ರೈಸ್ತ ಜೀವನ

ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ

T-37 ಕರಪತ್ರ | ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ಕರಪತ್ರಗಳ ವಿನ್ಯಾಸ ಹೇಗಿದೆಯೆಂದರೆ ಅವುಗಳನ್ನು ಉಪಯೋಗಿಸಿ ಬೈಬಲ್‌ ವಿಷಯಗಳ ಕುರಿತು ಸುಲಭವಾಗಿ ಸಂಭಾಷಣೆ ಆರಂಭಿಸಬಹುದು.

ಅದರಲ್ಲಿ ಒಂದು ಪ್ರಶ್ನೆ ಇದೆ. ಅದಕ್ಕೆ ಬೈಬಲಾಧಾರಿತ ಉತ್ತರ ಇದೆ. ಜೊತೆಗೆ, ಚರ್ಚಿಸಲಿಕ್ಕಾಗಿ ಹೆಚ್ಚಿನ ಅಂಶಗಳೂ ಇವೆ.

ಬೈಬಲ್‌ ವಿಷಯಗಳ ಒಳ್ಳೇ ಸಂಭಾಷಣೆ ಹೆಚ್ಚಾಗಿ ಬೈಬಲ್‌ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ. ಕರಪತ್ರಗಳನ್ನು ಉಪಯೋಗಿಸಿ ಸಾಧ್ಯವಾದಷ್ಟು ಹೆಚ್ಚು ಜನರ ಆಧ್ಯಾತ್ಮಿಕ ಹಸಿವನ್ನು ತಣಿಸಿ.—ಮತ್ತಾ 5:6.

ಕರಪತ್ರಗಳನ್ನು ಉಪಯೋಗಿಸುವುದು ಹೇಗೆ?

  1. ಕರಪತ್ರದಲ್ಲಿರುವ ಪ್ರಶ್ನೆ ಕೇಳಿ

  2. ಮನೆಯವರು ಉತ್ತರಿಸುವಾಗ ಕಿವಿಗೊಡಿ, ಧನ್ಯವಾದ ಹೇಳಿ

  3. ಕರಪತ್ರ ಕೊಡಿ

  4. ಹೆಚ್ಚಿನ ವಿಷಯಗಳನ್ನು ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡುಮಾಡಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ