ನಮ್ಮ ಕ್ರೈಸ್ತ ಜೀವನ
ಪಯನೀಯರಿಂಗ್ ಮಾಡಲು ಶೆಡ್ಯೂಲ್
ಪಯನೀಯರಿಂಗ್ ಮಾಡಲು ಒಳ್ಳೇ ಶೆಡ್ಯೂಲ್ ಇರಬೇಕು. ನೀವು ಸೇವೆಯಲ್ಲಿ ಪ್ರತಿವಾರ 18 ತಾಸುಗಳನ್ನು ಕಳೆದರೆ ಪಯನೀಯರ್ ಸೇವೆ ಮಾಡಬಹುದು ಮತ್ತು ನಿಮಗೆ ರಜೆಗಳಿಗೆ ಸಹ ಸಮಯ ಸಿಗುತ್ತದೆ! ಇಂಥ ಶೆಡ್ಯೂಲ್ ಇದ್ದರೆ ಕೆಲವೊಂದು ಅನಿರೀಕ್ಷಿತ ಘಟನೆಗಳು, ಅನಾರೋಗ್ಯ ಅಥವಾ ಪ್ರತಿಕೂಲ ಹವಾಮಾನ ಮುಂತಾದ ಸಮಸ್ಯೆಗಳು ಬಂದರೂ ಪಯನೀಯರ್ ಸೇವೆ ಮಾಡಬಹುದು. ಅಲ್ಪ ಸಮಯ ಅಥವಾ ಪೂರ್ಣ ಸಮಯ ಕೆಲಸ ಮಾಡುವವರಿಗೆ ಮತ್ತು ಅನಾರೋಗ್ಯ ಅಥವಾ ಶಕ್ತಿಯಿಲ್ಲದೆ ಬಳಲುತ್ತಿರುವವರಿಗೆ ಕೆಳಗೆ ಕೊಡಲಾಗಿರುವ ಶೆಡ್ಯೂಲ್ ಸಹಾಯಕಾರಿಯಾಗಿದೆ. ಕೆಲವೊಂದು ಹೊಂದಾಣಿಕೆ ಮಾಡಿದರೆ ಕುಟುಂಬದಲ್ಲಿ ಒಬ್ಬರಾದರೂ ಸೆಪ್ಟೆಂಬರ್‌ನಲ್ಲಿ ಪಯನೀಯರಿಂಗನ್ನು ಆರಂಭಿಸಬಹುದು. ನಿಮ್ಮ ಮುಂದಿನ ಕುಟುಂಬ ಆರಾಧನೆಯಲ್ಲಿ ಇದರ ಬಗ್ಗೆ ಯಾಕೆ ಚರ್ಚಿಸಬಾರದು?
ಸೋಮವಾರ |
ಕೆಲಸ |
ಮಂಗಳವಾರ |
ಕೆಲಸ |
ಬುಧವಾರ |
ಕೆಲಸ |
ಗುರುವಾರ |
6 ಗಂಟೆ |
ಶುಕ್ರವಾರ |
6 ಗಂಟೆ |
ಶನಿವಾರ |
4 ಗಂಟೆ |
ಭಾನುವಾರ |
2 ಗಂಟೆ |
ಸೋಮವಾರ |
2 ಗಂಟೆ |
ಮಂಗಳವಾರ |
2 ಗಂಟೆ |
ಬುಧವಾರ |
ಮಧ್ಯವಾರದ ಕೂಟ |
ಗುರುವಾರ |
2 ಗಂಟೆ |
ಶುಕ್ರವಾರ |
2 ಗಂಟೆ |
ಶನಿವಾರ |
6 ಗಂಟೆ |
ಭಾನುವಾರ |
4 ಗಂಟೆ |
ಸೋಮವಾರ |
ವಿಶ್ರಾಂತಿ |
ಮಂಗಳವಾರ |
3 ಗಂಟೆ |
ಬುಧವಾರ |
3 ಗಂಟೆ |
ಗುರುವಾರ |
3 ಗಂಟೆ |
ಶುಕ್ರವಾರ |
3 ಗಂಟೆ |
ಶನಿವಾರ |
3 ಗಂಟೆ |
ಭಾನುವಾರ |
3 ಗಂಟೆ |