ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮುಂದೆ ಈ ಲೋಕ ಹೇಗಿರುತ್ತದೆ? (T-31)
  • ಸತ್ಯವನ್ನು ಕಲಿಸಿ
  • ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 1
ಚಿಲಿಯಲ್ಲಿ ಇಬ್ಬರು ಸಹೋದರಿಯರು ಬೈಬಲ ಅಧ್ಯಯನ ನಡೆಸುತ್ತಿದ್ದಾರೆ

ಚಿಲಿಯಲ್ಲಿ ನಡೆಯುತ್ತಿರುವ ಬೈಬಲ್‌ ಅಧ್ಯಯನ

ಮಾದರಿ ನಿರೂಪಣೆಗಳು

ಮುಂದೆ ಈ ಲೋಕ ಹೇಗಿರುತ್ತದೆ? (T-31)

ಕರಪತ್ರ T-31 | ಮುಂದೆ ಈ ಲೋಕ ಹೇಗಿರುತ್ತದೆ?

ಪ್ರಶ್ನೆ: ಕಾಯಿಲೆ, ಕಷ್ಟ, ಸಾವು, ನೋವು ಇದ್ಯಾವುದೂ ಇಲ್ಲದೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬದುಕುವಂಥ ದಿನ ಬಂದರೆ ಹೇಗಿರುತ್ತೆ?

ವಚನ: ಕೀರ್ತ 37:11, 29

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ಹೇಗೆ ಸಾಧ್ಯ ಅಂತ ಈ ಕರಪತ್ರ ತಿಳಿಸುತ್ತೆ.

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ನಮ್ಮ ಕಷ್ಟಗಳಿಗೆ ದೇವರು ಕಾರಣನಾ ಅಥವಾ ಬೇರೆ ಏನಾದ್ರೂನಾ, ನಿಮಗೆ ಏನು ಅನಿಸುತ್ತೆ?

ವಚನ: ಯೋಬ 34:10

ಸತ್ಯ: ದೇವರು ಯಾವತ್ತೂ ನಮಗೆ ಕಷ್ಟ ಕೊಡೋದಿಲ್ಲ. ಕಷ್ಟಗಳು ದೇವರ ವೈರಿ ಸೈತಾನನಿಂದ, ಮನುಷ್ಯರ ತಪ್ಪು ನಿರ್ಧಾರಗಳಿಂದ ಮತ್ತು ಕೆಲವೊಮ್ಮೆ ನಾವು ತಪ್ಪಾದ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಇರುವುದರಿಂದ ಬರುತ್ತವೆ. ಕಷ್ಟಗಳು ಬಂದಾಗ ದೇವರು ಸಹಾಯ ಮಾಡಲು ಸಿದ್ಧನಿರುತ್ತಾನೆ. ಆತನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ.

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)

ಪ್ರಶ್ನೆ: ಈ ಲೋಕದಲ್ಲಿ ನಡೆಯುತ್ತಿರುವ ವಿಷಯಗಳು ದೇವರ ನಿಯಂತ್ರಣದಲ್ಲಿವೆಯಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇದರ ಬಗ್ಗೆ ಬೈಬಲ್‌ ಆಶ್ಚರ್ಯವಾದ ವಿಷಯವನ್ನು ಹೇಳುತ್ತೆ. ಅದನ್ನ ಈ ವಿಡಿಯೋ ಚುಟುಕಾಗಿ ತಿಳಿಸುತ್ತೆ. [ವಿಡಿಯೋ ಹಾಕಿ.]

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಯಾಕೆ ದೇವರು ಕಷ್ಟಗಳನ್ನು ಅನುಮತಿಸಿದ್ದಾನೆ ಮತ್ತು ಇದಕ್ಕೆಲ್ಲಾ ಏನು ಮಾಡಲಿದ್ದಾನೆ ಅಂತ ಇದರ 8⁠ನೇ ಪಾಠ ತಿಳಿಸುತ್ತೆ. [ಸಿಹಿಸುದ್ದಿ ಕಿರುಹೊತ್ತಗೆಯನ್ನು ಕೊಡಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ