ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 4
  • ಸಂತೋಷದಿಂದ ಕೆಲಸ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂತೋಷದಿಂದ ಕೆಲಸ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿರಿ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಕ್ರಿಸ್ತನಂತಹ ಮನೋಭಾವವನ್ನು ತೋರ್ಪಡಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿಮ್ಮ ಕೆಲಸದಿಂದ ನಿಮಗೆ ಬೇಸರ ಹಿಡಿದಿದೆಯೆ?
    ಎಚ್ಚರ!—1998
  • 11 ಶ್ರಮಶೀಲತೆ
    ಎಚ್ಚರ!—2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 1-6

ಸಂತೋಷದಿಂದ ಕೆಲಸ ಮಾಡಿ

ಕೆಲಸ ಮಾಡುವಾಗ ಅದರಿಂದ ಸಂತೋಷ ಪಡೆಯಬೇಕು ಅಂತ ಯೆಹೋವ ದೇವರು ಬಯಸುತ್ತಾನೆ. ಅಲ್ಲದೇ ಅದನ್ನ ಹೇಗೆ ಪಡೆಯುವುದು ಎಂದು ಸಹ ಕಲಿಸುತ್ತಾನೆ. ಕೆಲಸದ ಕಡೆಗೆ ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ಅದರಲ್ಲಿ ಆನಂದಿಸಬಹುದು.

ಕೆಲಸದಲ್ಲಿ ಸಂತೋಷ ಪಡೆದುಕೊಳ್ಳಲು ಹೀಗೆ ಮಾಡಿ . . .

3:13; 4:6

  • ವ್ಯಕ್ತಿಯೊಬ್ಬ ಸಂತೋಷದಿಂದ ಕೆಲಸ ಮಾಡುತ್ತಿದ್ದಾನೆ

    ಕೆಲಸದ ಕಡೆಗೆ ಸರಿಯಾದ ಮನೋಭಾವ ಬೆಳೆಸಿಕೊಳ್ಳಿ

  • ವ್ಯಕ್ತಿಯೊಬ್ಬ ತನ್ನ ಕೆಲಸದಿಂದ ಯಾರಿಗೆಲ್ಲಾ ಪ್ರಯೋಜನ ಆಗುತ್ತೆ ಎಂದು ಯೋಚಿಸುತ್ತಿದ್ದಾನೆ

    ನಿಮ್ಮ ಕೆಲಸದಿಂದ ಯಾರಿಗೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚಿಸಿ

  • ತನ್ನ ಕುಟುಂಬದೊಂದಿಗೆ ಊಟ ಮಾಡುತ್ತಿದ್ದಾನೆ

    ಕಷ್ಟಪಟ್ಟು ಕೆಲಸ ಮಾಡಿ. ಆದರೆ ಮನೆಗೆ ಹೋದ ಮೇಲೆ ಕೆಲಸದ ಚಿಂತೆ ಬಿಟ್ಟು ಕುಟುಂಬಕ್ಕೆ ಮತ್ತು ನಿಮ್ಮ ಆಧ್ಯಾತ್ಮಿಕ ವಿಷಯಗಳಿಗೆ ಗಮನ ಕೊಡಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ