ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 7
  • ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಯುವ ಜನರೇ—ನಿಮ್ಮ ಆತ್ಮಿಕ ಗುರಿಗಳು ಏನಾಗಿವೆ?
    1997 ನಮ್ಮ ರಾಜ್ಯದ ಸೇವೆ
  • ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಹೇಗೆ ತಲಪಬಲ್ಲಿರಿ?
    2006 ನಮ್ಮ ರಾಜ್ಯದ ಸೇವೆ
  • ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 7

ನಮ್ಮ ಕ್ರೈಸ್ತ ಜೀವನ

ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ

ಅನೇಕ ಯುವಜನರು ತಮ್ಮ ವಯಸ್ಸು ಹಾಗೇ ಇರುತ್ತದೆ ಎಂದು ನೆನಸುತ್ತಾರೆ. ಈ ಸೈತಾನನ ಲೋಕದಲ್ಲಿ ತಮಗೆ ‘ಕಷ್ಟದ ದಿನಗಳು’ ಬರುವುದಿಲ್ಲ ಎಂದು ಅಂದುಕೊಂಡಿದ್ದಾರೆ. (ಪ್ರಸಂ 12:1) ನೀವು ಒಬ್ಬ ಯುವವ್ಯಕ್ತಿ ಆಗಿರುವಲ್ಲಿ ಪೂರ್ಣ ಸಮಯದ ಸೇವೆಯ ಗುರಿಯನ್ನು ಮಟ್ಟಲು ಇನ್ನೂ ಸಮಯ ಇದೆ ಎಂದು ಯೋಚಿಸುತ್ತಿದ್ದೀರಾ?

‘ಅನಿರೀಕ್ಷಿತ ಘಟನೆಗಳು ಯಾರಿಗೂ ತಪ್ಪಿದ್ದಲ್ಲ’, ಯುವಜನರಿಗೆ ಸಹ. (ಪ್ರಸಂ 9:11) “ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ.” (ಯಾಕೋ 4:14) ಹಾಗಾಗಿ ಆಧ್ಯಾತ್ಮಿಕ ಗುರಿಗಳನ್ನು ಮುಂದೆ ಮುಟ್ಟಿದರಾಯಿತು ಎಂದು ನೆನಸಬೇಡಿ. “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು” ತೆರೆದಿರುವಾಗಲೇ ಅದರಲ್ಲಿ ಹೋಗಿ, ತಡಮಾಡಬೇಡಿ. (1ಕೊರಿಂ 16:9) ಆಗ ನಿಮಗೆ ಯಾವುದೇ ವಿಷಾದ ಇರುವುದಿಲ್ಲ.

ನೀವು ಇಡಬಹುದಾದ ಗುರಿಗಳು:

  • ವಿದೇಶಿ ಭಾಷೆಯಲ್ಲಿ ಸಾರುತ್ತಿರುವ ಯುವ ಸಹೋದರಿ

    ಬೇರೆ ಭಾಷೆ ಕಲಿತು ಸಾರುವುದು

  • ಪಯನೀಯರ್‌ ಸೇವಾ ಶಾಲೆಯಲ್ಲಿರುವ ಯುವ ಸಹೋದರ ಸಹೋದರಿ

    ಪಯನೀಯರ್‌ ಸೇವೆ

  • ಬೈಬಲ ಶಾಲೆಯನ್ನು ಹಾಜರಾಗಿರುವ ಯುವ ಸಹೋದರ ಸಹೋದರಿ

    ಬೈಬಲ್‌ ಶಾಲೆಗಳು

  • ನಿರ್ಮಾಣ ಕೆಲಸದಲ್ಲಿರುವ ಯುವ ಸಹೋದರ ಸಹೋದರಿಯರು

    ನಿರ್ಮಾಣ ಕಾರ್ಯ

  • ಬೆತೆಲ ಸೇವೆ ಮಾಡುತ್ತಿರುವ ಯುವ ಸಹೋದರ

    ಬೆತೆಲ್‌ ಸೇವೆ

  • ಸಂಚರಣ ಕೆಲಸದಲ್ಲಿರುವ ಯುವ ಸಹೋದರ

    ಸಂಚರಣ ಸೇವೆ

ನನ್ನ ಗುರಿಗಳು:

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ