ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 2
  • ಯೆಹೋವನು ತನ್ನ ಜನರ ಕಾಳಜಿವಹಿಸುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ತನ್ನ ಜನರ ಕಾಳಜಿವಹಿಸುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ವಿಪತ್ತುಗಳ ವಿರುದ್ಧವಾದ ಹೋರಾಟ ಜಯಿಸಲ್ಪಡುತ್ತದೆ
    ಎಚ್ಚರ!—1995
  • ಕಲಿಯೋ ಮನಸ್ಸಿಂದ ಓದಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಸಕಲರಿಗೂ ಸಾಕಷ್ಟು ಆಹಾರ!
    ಎಚ್ಚರ!—1995
  • ನೀವು ಆತ್ಮಿಕವಾಗಿ ಚೆನ್ನಾಗಿ ತಿನ್ನುತ್ತೀರೊ?
    ಕಾವಲಿನಬುರುಜು—1997
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 2

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 24–28

ಯೆಹೋವನು ತನ್ನ ಜನರ ಕಾಳಜಿವಹಿಸುತ್ತಾನೆ

ಅತಿಥಿಗಳನ್ನು ಉದಾರವಾಗಿ ಸತ್ಕರಿಸುವ ಮನೆಯವನಂತೆ, ಯೆಹೋವನು ನಮಗೆ ಆಧ್ಯಾತ್ಮಿಕ ಆಹಾರವನ್ನು ಸಮೃದ್ಧವಾಗಿ ಒದಗಿಸುತ್ತಿದ್ದಾನೆ.

ಜೊತೆಯಾಗಿ ಊಟ ಮಾಡುತ್ತಿರುವ ಬೈಬಲ್‌ ಕಾಲದ ಜನರು

‘ಸೇನಾಧೀಶ್ವರನಾದ ಯೆಹೋವನು ಸಕಲಜನಾಂಗಗಳಿಗೆ ಔತಣವನ್ನು ಅಣಿಮಾಡುವನು’

25:6

  • ಬೈಬಲ್‌ ಸಮಯದಲ್ಲಿ, ಜನರು ಜೊತೆಯಾಗಿ ಉಟ ಮಾಡುವುದು ಸಮಾಧಾನದ ಸಂಬಂಧ ಮತ್ತು ಸ್ನೇಹವನ್ನು ಸೂಚಿಸುತ್ತಿತ್ತು

“ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣ”

  • ಸಾರವತ್ತಾದ ಮೃಷ್ಟಾನ್ನ ಮತ್ತು ಶೋಧಿಸಿದ ದ್ರಾಕ್ಷಾರಸವು ಯೆಹೋವನು ನಮಗೆ ಕೊಡುತ್ತಿರುವ ಅತ್ಯುತ್ತಮ ಆಧ್ಯಾತ್ಮಿಕ ಆಹಾರವನ್ನು ಸೂಚಿಸುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ