ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 5-7
ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು
ಯೆರೆಮೀಯನು ಇಸ್ರಾಯೇಲ್ಯರ ಪಾಪ ಮತ್ತು ಕಪಟತನವನ್ನು ಧೈರ್ಯದಿಂದ ಬಯಲುಪಡಿಸಿದನು
ದೇವಾಲಯವನ್ನು ತಾಯಿತವೆಂದು ನೆನಸಿ, ಅದು ಅವರನ್ನು ರಕ್ಷಿಸುತ್ತದೆಂದು ಇಸ್ರಾಯೇಲ್ಯರು ನಂಬಿದರು
ವಾಡಿಕೆಯಾಗಿ ಸಲ್ಲಿಸುತ್ತಿದ್ದ ಯಜ್ಞಗಳು ಅವರ ಕೆಟ್ಟ ನಡತೆಯನ್ನು ಮರೆ ಮಾಡುವುದಿಲ್ಲ ಎಂದು ಯೆಹೋವನು ತೋರಿಸಿಕೊಟ್ಟನು
ಪರಿಗಣಿಸಿ: ಯೆಹೋವನಿಗೆ ನಾನು ಸಲ್ಲಿಸುವ ಆರಾಧನೆ ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಇದೆ, ಕಾಟಾಚಾರವಾಗಿಲ್ಲ ಎಂದು ಹೇಗೆ ಖಚಿತಪಡಿಸಿಕೊಳ್ಳಬಲ್ಲೆ?
ಯೆಹೋವನ ಆಲಯದ ಬಾಗಿಲಲ್ಲಿ ನಿಂತಿರುವ ಯೆರೆಮೀಯ