ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 7
  • ಯೆರೆಮೀಯನಂತೆ ಧೈರ್ಯವಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆರೆಮೀಯನಂತೆ ಧೈರ್ಯವಾಗಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆರೆಮೀಯನಂತೆ ಧೈರ್ಯದಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಯೆರೆಮೀಯ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 7

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 25-28

ಯೆರೆಮೀಯನಂತೆ ಧೈರ್ಯವಾಗಿರಿ

ಯೆರೂಸಲೇಮ್‌ ನಾಶವಾಗುವುದೆಂದು ಪ್ರವಾದಿ ಯೆರೆಮೀಯ ಎಚ್ಚರಿಸುತ್ತಿದ್ದಾನೆ

ಯೆರೂಸಲೇಮ್‌ ಶಿಲೋವಿನಂತೆ ನಾಶವಾಗುವುದೆಂದು ಯೆರೆಮೀಯ ಎಚ್ಚರಿಸಿದನು

26:6

  • ಯೆಹೋವನ ಸಾನಿಧ್ಯವನ್ನು ಪ್ರತಿನಿಧಿಸುತ್ತಿದ್ದ ಒಡಂಬಡಿಕೆಯ ಮಂಜೂಷವು ಒಂದು ಕಾಲದಲ್ಲಿ ಶಿಲೋವಿನಲ್ಲಿತ್ತು

  • ಆ ಮಂಜೂಷವನ್ನು ಫಿಲಿಷ್ಟಿಯರು ವಶಪಡಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. ಆಮೇಲೆ ಮಂಜೂಷ ಪುನಃ ಎಂದಿಗೂ ಶಿಲೋವಿಗೆ ಬರಲೇ ಇಲ್ಲ

ಯಾಜಕರು, ಪ್ರವಾದಿಗಳು ಮತ್ತು ಜನರು ಯೆರೆಮೀಯನನ್ನು ತಳ್ಳುತ್ತಿದ್ದಾರೆ

ಯಾಜಕರು, ಪ್ರವಾದಿಗಳು ಮತ್ತು ಜನರು ಯೆರೆಮೀಯನಿಗೆ ಕೊಲ್ಲುವ ಬೆದರಿಕೆ ಹಾಕಿದರು

26:8, 9, 12, 13

  • ಯೆರೂಸಲೇಮ್‌ ಮತ್ತು ದೇವಾಲಯದ ವಿರುದ್ಧ ಪ್ರವಾದಿಸಿದ್ದರಿಂದ ಜನರು ಯೆರೆಮೀಯನನ್ನು ಸುತ್ತುವರಿದರು

  • ಯೆರೆಮೀಯ ಭಯಪಟ್ಟು ಓಡಿ ಹೋಗಲಿಲ್ಲ

ಪ್ರವಾದಿ ಯೆರೆಮೀಯ

ಯೆಹೋವನು ಯೆರೆಮೀಯನನ್ನು ಕಾಪಾಡಿದನು

26:16, 24

  • ಯೆರೆಮೀಯ ಧೈರ್ಯದಿಂದ ಇದ್ದನು ಮತ್ತು ಯೆಹೋವನು ಅವನ ಕೈ ಬಿಡಲಿಲ್ಲ

  • ಧೀರ ಅಹೀಕಾಮನ ಮೂಲಕ ಯೆರೆಮೀಯನನ್ನು ದೇವರು ಕಾಪಾಡಿದನು

ಯೆಹೋವನ ಸಹಾಯ ಮತ್ತು ಪ್ರೋತ್ಸಾಹದಿಂದ ಯೆರೆಮೀಯನು ಜನರಿಗೆ ಇಷ್ಟವಿಲ್ಲದ ಸಂದೇಶವನ್ನು 40 ವರ್ಷ ಸಾರಲು ಸಾಧ್ಯವಾಯಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ