ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 8-11
ಯೆಹೋವನ ಮಾರ್ಗದರ್ಶನವೇ ಯಶಸ್ಸಿನ ದಾರಿ
ಮಾನವರಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಸಾಮರ್ಥ್ಯವೂ ಇಲ್ಲ, ಹಕ್ಕೂ ಇಲ್ಲ
ಇಸ್ರಾಯೇಲಿನ ಆಧ್ಯಾತ್ಮಿಕ ಕುರುಬರು ಯೆಹೋವನ ಮಾರ್ಗದರ್ಶನವನ್ನು ಹುಡುಕದೇ ಹೋದದ್ದರಿಂದ ಜನರು ಚದರಿಹೋದರು
ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಿದವರು ಶಾಂತಿ, ಸಂತೋಷ ಮತ್ತು ಸಮೃದ್ಧಿಯಿಂದ ಇದ್ದರು