ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 1-4
‘ನಿನ್ನನ್ನು ರಕ್ಷಿಸಲು ನಾನೇ ನಿನ್ನೊಂದಿಗಿರುವೆನು’
ಮುದ್ರಿತ ಸಂಚಿಕೆ
ಯೆಹೋವನು ಯೆರೆಮೀಯನನ್ನು ಪ್ರವಾದಿಯಾಗಿ ನೇಮಿಸಿದಾಗ ಅವನಿಗೆ ಸುಮಾರು 25 ವರ್ಷ ವಯಸ್ಸು ಆಗಿದ್ದಿರಬಹುದು. ಈ ನೇಮಕವನ್ನು ನಿರ್ವಹಿಸಲು ತನಗೆ ಅರ್ಹತೆಯೇ ಇಲ್ಲ ಎಂದು ಯೆರೆಮೀಯನಿಗೆ ಅನಿಸಿತು. ಆದರೆ ಯೆಹೋವನು ಅವನಿಗೆ ‘ಸದಾ ಬೆಂಬಲ ನೀಡುವೆನು’ ಎಂದು ಆಶ್ವಾಸನೆ ನೀಡಿದನು.
647
ಯೆರೆಮೀಯನು ಪ್ರವಾದಿಯಾಗಿ ನೇಮಿಸಲ್ಪಟ್ಟನು
607
ಯೆರೂಸಲೇಮಿನ ನಾಶನ
580
ಬರೆದು ಮುಗಿಸಿದ್ದು
ಎಲ್ಲಾ ಇಸವಿಗಳು ಕ್ರಿಸ್ತ ಪೂರ್ವದ್ದು