ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 15-17
ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಾ?
ರಾಜ ಚಿದ್ಕೀಯ ತಾನು ಕೊಟ್ಟ ಯಾವ ಮಾತನ್ನು ಮುರಿದನು?
ಅದರ ಪರಿಣಾಮ ಏನಾಯಿತು?
ನಾನು ಯಾವೆಲ್ಲಾ ಮಾತುಗಳನ್ನು ಕೊಟ್ಟಿದ್ದೇನೆ ಮತ್ತು ಒಪ್ಪಂದಗಳನ್ನು ಮಾಡಿದ್ದೇನೆ?
ಅವುಗಳನ್ನು ಮುರಿದರೆ ಯಾವ ಪರಿಮಾಮವಾಗಬಹುದು?