ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 39-41
ಯೆಹೆಜ್ಕೇಲನ ದೇವಾಲಯದ ಪ್ರವಾದನೆ ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
ಗೋಡೇಕೋಣೆಗಳು ಮತ್ತು ಎತ್ತರವಾದ ನಿಲವುಕಂಬಗಳು ಶುದ್ಧ ಆರಾಧನೆಯ ಬಗ್ಗೆ ಯೆಹೋವನ ಮಟ್ಟಗಳು ಉನ್ನತವಾಗಿವೆ ಎಂದು ನಮಗೆ ಜ್ಞಾಪಕ ಹುಟ್ಟಿಸುತ್ತವೆ
ಹೀಗೆ ಕೇಳಿಕೊಳ್ಳಿ: ಯೆಹೋವನ ಉನ್ನತವಾದ ಮತ್ತು ನೀತಿಯ ಮಟ್ಟಗಳನ್ನು ನಾನು ಯಾವ ವಿಧಗಳಲ್ಲಿ ಬೆಂಬಲಿಸಬಹುದು?