ನಮ್ಮ ಕ್ರೈಸ್ತ ಜೀವನ
ಪ್ರಲೋಭನೆ ಬಂದಾಗ ನಿಷ್ಠೆಯಿಂದಿರಿ
ಯೇಸುವಿನಂತೆ ನಿಷ್ಠೆ ತೋರಿಸಿ—ಪ್ರಲೋಭನೆ ಬಂದಾಗ ಎಂಬ ವಿಡಿಯೋ ನೋಡಿ. (ವಿಡಿಯೋ ವಿಭಾಗದಲ್ಲಿ THE BIBLE ನೋಡಿ) ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ದೇವರಿಗೆ ನಿಷ್ಠೆ ತೋರಿಸದಂತೆ ಸರ್ಗೆಯವರ ಮೇಲೆ ಹೇಗೆ ಒತ್ತಡ ಹೇರಲಾಯಿತು?
ನಿಷ್ಠೆಯನ್ನು ಕಾಪಾಡಿಕೊಳ್ಳಲು ಸರ್ಗೆಯವರಿಗೆ ಯಾವುದು ಸಹಾಯ ಮಾಡಿತು?
ಅವರು ತೋರಿಸಿದ ನಿಷ್ಠೆ ಯೆಹೋವನಿಗೆ ಹೇಗೆ ಮಹಿಮೆ ತಂದಿತು?