ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜೂನ್‌ ಪು. 2
  • ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಹಿಂಸೆ ಬಂದಾಗಲೂ ಖುಷಿಯಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • “ಸಹಿಸಿಕೊಂಡಿರುವವನನ್ನು ನಿಕಟವಾಗಿ ಪರಿಗಣಿಸಿ”
    “ನನ್ನನ್ನು ಹಿಂಬಾಲಿಸಿರಿ”
  • ಕಷ್ಟವನ್ನು ತಾಳಿಕೊಳ್ಳುವ ಮೂಲಕ ಪ್ರಯೋಜನ ಹೊಂದಬಲ್ಲೆವು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಖಂಡಿತ ಆಗುತ್ತೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜೂನ್‌ ಪು. 2

ನಮ್ಮ ಕ್ರೈಸ್ತ ಜೀವನ

ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

ನಮಗೆ ಪರೀಕ್ಷೆ, ಹಿಂಸೆ ಬಂದಾಗ ಯೇಸುವಿನ ಮಾದರಿಯನ್ನು ಅನುಕರಿಸಬೇಕು. (1ಪೇತ್ರ 2:21-23) ಜನರು ಅವಮಾನ ಮಾಡಿದಾಗ ಮತ್ತು ವಿಪರೀತ ನೋವು ಅನುಭವಿಸುತ್ತಿರುವಾಗಲೂ ಆತನು ತಿರುಗಿ ಮಾತಾಡಲಿಲ್ಲ. (ಮಾರ್ಕ 15:29-32) ತಾಳಿಕೊಳ್ಳಲು ಆತನಿಗೆ ಯಾವುದು ಸಹಾಯ ಮಾಡಿತು? ಯೆಹೋವನ ಚಿತ್ತವನ್ನು ಮಾಡಲು ಆತನು ನಿರ್ಧರಿಸಿದ್ದನು. (ಯೋಹಾ 6:38) ಜೊತೆಗೆ, ‘ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದದ’ ಮೇಲೆ ಆತನ ಗಮನ ಇತ್ತು.—ಇಬ್ರಿ 12:2.

ಸತ್ಯದಿಂದಾಗಿ ಜನರು ನಮ್ಮ ಜೊತೆ ಕೆಟ್ಟದಾಗಿ ನಡಕೊಂಡರೆ ಹೇಗೆ ಪ್ರತಿಕ್ರಿಯಿಸುತ್ತೇವೆ? ನಿಜ ಕ್ರೈಸ್ತರು “ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಮಾಡಲ್ಲ. (ರೋಮ 12:14, 17) ಕ್ರಿಸ್ತನು ಕಷ್ಟಗಳನ್ನು ತಾಳಿಕೊಂಡ ವಿಧವನ್ನು ನಾವು ಅನುಕರಿಸುವಾಗ ಸಂತೋಷವಾಗಿರುತ್ತೇವೆ. ಯಾಕೆಂದರೆ ದೇವರು ನಮ್ಮನ್ನು ಮೆಚ್ಚುತ್ತಾನೆ. —ಮತ್ತಾ 5:10-12; 1ಪೇತ್ರ 4:12-14.

ಯೆಹೋವನ ಹೆಸರೇ ಎಲ್ಲಕ್ಕಿಂತ ಮುಖ್ಯ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಹೋದರಿ ಪೊಟ್ಸಿಂಗರ್‌ ಒಬ್ಬರನ್ನೇ ಒಂದು ಸೆರೆಕೋಣೆಯಲ್ಲಿ ಹಾಕಿದ್ದಾಗ ತಮ್ಮ ಸಮಯವನ್ನು ಹೇಗೆ ಬಳಸಿದರು?

  • ಸಹೋದರ ಮತ್ತು ಸಹೋದರಿ ಪೊಟ್ಸಿಂಗರ್‌ ಬೇರೆ-ಬೇರೆ ಸೆರೆಶಿಬಿರಗಳಲ್ಲಿದ್ದಾಗ ಯಾವ ಕಷ್ಟಗಳನ್ನು ಸಹಿಸಿಕೊಂಡರು?

  • ಸಹಿಸಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು?

ನಾಜಿ ಸೆರೆವಾಸದಲ್ಲಿರುವ ಸ್ತ್ರೀಯರು ಕಠಿಣ ಕೆಲಸ ಮಾಡುತ್ತಿದ್ದಾರೆ; ಸಹೋದರ ಮತ್ತು ಸಹೋದರಿ ಪೊಟ್ಸಿಂಗರ್‌

ಕಷ್ಟಸಂಕಟಗಳು ಬಂದಾಗ ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ