ನಮ್ಮ ಕ್ರೈಸ್ತ ಜೀವನ
ಹಿಂಸೆ ಬಂದಾಗಲೂ ಖುಷಿಯಾಗಿರಿ
ಕ್ರೈಸ್ತರಿಗೆ ಹಿಂಸೆಗಳು ಬರುತ್ತೆ. (ಯೋಹಾ 15:20) ಅದರಿಂದ ಚಿಂತೆ ಆಗುತ್ತೆ, ಕೆಲವೊಮ್ಮೆ ನೋವೂ ಆಗುತ್ತೆ ನಿಜ. ಆದ್ರೆ ಅದನ್ನೆಲ್ಲ ಸಹಿಸಿಕೊಂಡಾಗ ನಮಗೆ ಖಂಡಿತ ಸಂತೋಷ ಆಗುತ್ತೆ.—ಮತ್ತಾ 5:10-12; 1ಪೇತ್ರ 2:19, 20.
ಖುಷಿಯಾಗಿರಲು ಸಾಧ್ಯ! ಹಿಂಸೆ ಬಂದ್ರು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಸಹೋದರ ಬಾಷ್ನವ್ ಅವರ ಅನುಭವದಿಂದ ಈ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದೋದು
ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳೋದುa
ಪ್ರಾರ್ಥನೆ ಮಾಡೋದು
ರಾಜ್ಯ ಗೀತೆಗಳನ್ನ ಹಾಡೋದು
ನಮ್ಮ ನಂಬಿಕೆಯ ಬಗ್ಗೆ ಬೇರೆಯವರ ಹತ್ರ ಮಾತಾಡೋದು
a ಜೈಲಲ್ಲಿರೋ ನಮ್ಮ ಸಹೋದರರಿಗಾಗಿ ನೀವು ಪತ್ರಗಳನ್ನ ಬರೆದಾಗ ಆ ಪತ್ರಗಳು ಅವರಿಗೆ ತಲಪುವ ತರ ಬ್ರಾಂಚ್ ಆಫೀಸ್ಗಳಿಗೆ ಮಾಡೋಕೆ ಆಗಲ್ಲ. ಆದ್ರೆ ನಾವು ಹೆಸರು ಹೇಳಿ ಅವರಿಗಾಗಿ ಪ್ರಾರ್ಥಿಸಬಹುದು.