ಬೈಬಲಿನಲ್ಲಿರುವ ರತ್ನಗಳು | ಲೂಕ 14-16
ಕಳೆದುಹೋದ ಮಗನ ಕಥೆ
ಈ ಕಥೆಯಿಂದ ನಾವು ಕಲಿಯುವ ಕೆಲವು ಪಾಠಗಳು.
ಯೆಹೋವನ ಜನರ ಮಧ್ಯೆ ಸಿಗುವ ಸಂರಕ್ಷಣೆಯಲ್ಲಿ, ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಆರೈಕೆಯಲ್ಲಿ ಉಳಿಯುವುದು ಜಾಣತನ
ನಾವು ಒಂದುವೇಳೆ ದಾರಿತಪ್ಪುವುದಾದರೆ, ಯೆಹೋವನು ಕ್ಷಮಿಸಲು ಸಿದ್ಧನು ಅನ್ನುವುದನ್ನು ಮನಸ್ಸಿಗೆ ತಂದುಕೊಂಡು ದೀನತೆಯಿಂದ ಆತನ ಬಳಿ ಹಿಂದಿರುಗಬೇಕು
ನಾವು ಯೆಹೋವನನ್ನು ಅನುಕರಿಸುತ್ತಾ, ಪಶ್ಚಾತ್ತಾಪಪಟ್ಟು ಸಭೆಗೆ ಹಿಂದಿರುಗುವ ವ್ಯಕ್ತಿಗಳನ್ನು ಸಂತೋಷದಿಂದ ಬರಮಾಡಿಕೊಳ್ಳಬೇಕು