ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಸೆಪ್ಟೆಂಬರ್‌ ಪು. 3
  • ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಎಲ್ಲ ಸಮಯದಲ್ಲೂ ಸಾಕ್ಷಿಗಳಾಗಿರೋಣ
    2009 ನಮ್ಮ ರಾಜ್ಯದ ಸೇವೆ
  • ನಿಮ್ಮಿಂದ ಅನೌಪಚಾರಿಕ ಸಾಕ್ಷಿಕೊಡಲು ಖಂಡಿತ ಸಾಧ್ಯ!
    2010 ನಮ್ಮ ರಾಜ್ಯದ ಸೇವೆ
  • ಅನೌಪಚಾರಿಕವಾಗಿ ಸಾಕ್ಷಿನೀಡುವ ಮೂಲಕ ಯೆಹೋವನನ್ನು ಸ್ತುತಿಸಿರಿ
    2003 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಸೆಪ್ಟೆಂಬರ್‌ ಪು. 3
ಯೇಸು ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಟ್ಟಿಗೆ ಮಾತಾಡುತ್ತಿದ್ದಾನೆ; ಸಮಾರ್ಯದ ಸ್ತ್ರೀ ಯೇಸುವಿನ ಬಗ್ಗೆ ಬೇರೆಯವರಿಗೆ ತಿಳಿಸುತ್ತಿದ್ದಾಳೆ

ಬೈಬಲಿನಲ್ಲಿರುವ ರತ್ನಗಳು | ಯೋಹಾನ 3-4

ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ

4:6-26, 39-41

ಯೇಸು ಅನೌಪಚಾರಿಕವಾಗಿ ಸಾಕ್ಷಿಕೊಡಲು ಹೇಗೆ ಸಾಧ್ಯವಾಯಿತು?

  • 4:7—ಯೇಸು ರಾಜ್ಯದ ಬಗ್ಗೆ ಅಥವಾ ತಾನು ಮೆಸ್ಸೀಯ ಅನ್ನುವುದರ ಬಗ್ಗೆ ಮಾತಾಡದೆ “ಕುಡಿಯಲು ನೀರು ಕೊಡು” ಎಂದು ಕೇಳಿ ಸಂಭಾಷಣೆ ಆರಂಭಿಸಿದನು

  • 4:9—ಸಮಾರ್ಯದ ಸ್ತ್ರೀ ಬೇರೆ ಜನಾಂಗಕ್ಕೆ ಸೇರಿದವಳು ಎಂದು ಪೂರ್ವಗ್ರಹ ತೋರಿಸಲಿಲ್ಲ

  • 4:9, 12—ವಾಗ್ವಾದಕ್ಕೆ ನಡೆಸುವ ವಿಷಯದ ಬಗ್ಗೆ ಅವಳು ಕೇಳಿದಾಗ ಸಂಭಾಷಣೆಯನ್ನು ಸರಿಯಾದ ದಿಕ್ಕಿನಲ್ಲಿ ನಡಿಸಿದನು.—“ನನ್ನನ್ನು ಹಿಂಬಾಲಿಸಿರಿ” ಪುಟ 77 ಪ್ಯಾರ 3

  • 4:10—ಅವಳ ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ದೃಷ್ಟಾಂತದಿಂದ ಸಂಭಾಷಣೆ ಆರಂಭಿಸಿದನು

  • 4:16-19—ಅವಳು ಅನೈತಿಕ ಜೀವನ ನಡೆಸುತ್ತಿದ್ದರೂ ಗೌರವದಿಂದ ಮಾತಾಡಿಸಿದನು

ಅನೌಪಚಾರಿಕವಾಗಿ ಸಾಕ್ಷಿಕೊಡುವುದು ಪ್ರಾಮುಖ್ಯ ಎಂದು ಈ ವೃತ್ತಾಂತದಿಂದ ಹೇಗೆ ಗೊತ್ತಾಗುತ್ತದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ