ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 2
  • ಮದುವೆಯಾಗದೇ ಇರುವುದು ಒಂದು ಆಶೀರ್ವಾದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮದುವೆಯಾಗದೇ ಇರುವುದು ಒಂದು ಆಶೀರ್ವಾದ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • “ಆಸ್ಪದ ಮಾಡಿಕೊಡಲಿ”
    2003 ನಮ್ಮ ರಾಜ್ಯದ ಸೇವೆ
  • ಅವಿವಾಹಿತ ಸ್ಥಿತಿಯು ಒಂದು ವರವಾಗಿರುವಾಗ
    ಎಚ್ಚರ!—1995
  • ಅವಿವಾಹಿತರೂ ಆನಂದಿತರು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 2

ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 7-9

ಮದುವೆಯಾಗದೇ ಇರುವುದು ಒಂದು ಆಶೀರ್ವಾದ

7:32, 35, 38

ಅನೇಕ ಕ್ರೈಸ್ತರು ತಮ್ಮ ಅವಿವಾಹಿತ ಸ್ಥಿತಿಯನ್ನು ಆನಂದಿಸುತ್ತಿದ್ದಾರೆ. ಯಾಕೆಂದರೆ ಇದರಿಂದಾಗಿ ಯೆಹೋವನಿಗೆ ಹೆಚ್ಚು ಸೇವೆ ಮಾಡಲು, ಬೇರೆ ಬೇರೆ ರೀತಿಯ ಜನರ ಸ್ನೇಹ ಗಳಿಸಲು ಮತ್ತು ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಅವರಿಗೆ ಅವಕಾಶ ಸಿಗುತ್ತಿದೆ.

1937​ರಲ್ಲಿ ಮೂರು ಜನ ಅವಿವಾಹಿತ ಸಹೋದರರು ಆಸ್ಟ್ರೇಲಿಯದ ಎಲ್ಲೆಡೆ ಸಂಚರಿಸಿ ಸಾರುತ್ತಿದ್ದಾಗ; 1947​ರಲ್ಲಿ ಒಬ್ಬ ಅವಿವಾಹಿತ ಸಹೋದರಿ ತಮ್ಮ ಮಿಷನರಿ ನೇಮಕಕ್ಕಾಗಿ ಮೆಕ್ಸಿಕೊಗೆ ಬಂದಾಗ

ಇಡೀ ಆಸ್ಟ್ರೇಲಿಯದಲ್ಲಿ ಸುವಾರ್ತೆ ಸಾರುತ್ತಿರುವಾಗ, 1937; ಒಬ್ಬ ಸಹೋದರಿ ಗಿಲ್ಯಡ್‌ ಶಾಲೆ ಮುಗಿಸಿ ಮೆಕ್ಸಿಕೊಗೆ ಬಂದಿದ್ದಾರೆ, 1947

ಒಬ್ಬ ಅವಿವಾಹಿತ ಸಹೋದರ ಬ್ರಸಿಲ್‌ನಲ್ಲಿ ಸಾರುತ್ತಿದ್ದಾರೆ; ಮಲಾವಿಯಲ್ಲಿ ಅವಿವಾಹಿತ ಸಹೋದರ-ಸಹೋದರಿಯರು ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಿದ್ದಾರೆ

ಬ್ರಸಿಲ್‌ನಲ್ಲಿ ಸುವಾರ್ತೆ ಸಾರುತ್ತಿದ್ದಾರೆ; ಮಲಾವಿಯಲ್ಲಿ ರಾಜ್ಯ ಪ್ರಚಾರಕರ ಶಾಲೆ

ಧ್ಯಾನಕ್ಕಾಗಿ: ನಿಮಗೆ ಮದುವೆ ಆಗಿಲ್ಲಾಂದ್ರೆ, ನಿಮಗಿರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತೀರಾ?

ಸಭೆಯಲ್ಲಿರುವವರು ಅವಿವಾಹಿತರಿಗೆ ಹೇಗೆ ಪ್ರೋತ್ಸಾಹ ಮತ್ತು ಬೆಂಬಲ ಕೊಡಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ