ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 6
  • “ದೇವರು ಎಲ್ಲರಿಗೂ ಎಲ್ಲವೂ ಆಗುವನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ದೇವರು ಎಲ್ಲರಿಗೂ ಎಲ್ಲವೂ ಆಗುವನು”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯೆಹೋವನು ಮಾತುಕೊಟ್ಟಂತೆಯೇ ಮಾಡುತ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ನೀವು ಕೊಟ್ಟ ಮಾತುಗಳನ್ನು ಏಕೆ ಪಾಲಿಸಬೇಕು?
    ಕಾವಲಿನಬುರುಜು—1999
  • ಶಾಂತಿಸಮಾಧಾನ—ಸಾವಿರ ವರ್ಷ ಮತ್ತು ಅನಂತಕಾಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • “ನೀವೂ ಪವಿತ್ರರಾಗಿರಬೇಕು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 6

ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 14-16

“ದೇವರು ಎಲ್ಲರಿಗೂ ಎಲ್ಲವೂ ಆಗುವನು”

15:24-28

ಯೆಹೋವನಿಗೆ ಯಾರೆಲ್ಲ ನಂಬಿಗಸ್ತರಾಗಿ ಇರುತ್ತಾರೋ ಅವರೆಲ್ಲರಿಗೆ ಉಜ್ವಲ ಭವಿಷ್ಯವಿದೆ. ದೇವರು ಕೊಟ್ಟಿರುವ ಮಾತಿನ ಬಗ್ಗೆ ನಾವು ಜನರೊಂದಿಗೆ ಸಂತೋಷದಿಂದ ಮತ್ತು ಹುರುಪಿನಿಂದ ಮಾತಾಡುವಾಗ ಅದರ ಮೇಲಿರುವ ನಮ್ಮ ನಂಬಿಕೆಯೂ ಬಲವಾಗುತ್ತದೆ. ಅಪೊಸ್ತಲ ಪೌಲನು ಕ್ರೈಸ್ತರಿಗೆ, ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಯೆಹೋವನು “ಎಲ್ಲರಿಗೂ ಎಲ್ಲವೂ” ಆಗುವ ಸಮಯವನ್ನು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬೇಕು ಎಂದು ಉತ್ತೇಜಿಸಿದನು.

ಮಹಾಸಂಕಟದಲ್ಲಿ ದೇವದೂತರು ಯೆಹೋವನ ಜನರನ್ನು ಕಾಪಾಡುತ್ತಿದ್ದಾರೆ; ಜನ ಪರದೈಸಲ್ಲಿ ಇದ್ದಾರೆ; ಯೇಸು ತನ್ನ ಕಿರೀಟವನ್ನು ತೆಗೆದು ಯೆಹೋವ ದೇವರಿಗೆ ರಾಜ್ಯವನ್ನು ಒಪ್ಪಿಸುತ್ತಿದ್ದಾನೆ

ಮುಂದೆ ಸಿಗಲಿರುವ ಆಶೀರ್ವಾದಗಳಲ್ಲಿ ನೀವು ಯಾವ ಆಶೀರ್ವಾದಕ್ಕಾಗಿ ಕಾಯ್ತಾ ಇದ್ದೀರಾ? ಯಾಕೆ?

ದೇವರ ಮಾತು ಖಂಡಿತ ನೆರವೇರುತ್ತದೆ ಎಂದು ನಂಬಲು ನಿಮಗೆ ಯಾವ ವಿಷಯ ಸಹಾಯ ಮಾಡಿದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ