ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜುಲೈ ಪು. 4
  • ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • “ಅಧರ್ಮ ಸ್ವರೂಪ” ನನ್ನು ಗುರುತಿಸುವುದು
    ಕಾವಲಿನಬುರುಜು—1990
  • “ಸದಾ ಎಚ್ಚರವಾಗಿರಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • “ಅಧರ್ಮ ಸ್ವರೂಪನ” ವಿರುದ್ಧ ದೇವರ ನ್ಯಾಯತೀರ್ಪು
    ಕಾವಲಿನಬುರುಜು—1990
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜುಲೈ ಪು. 4

ಬೈಬಲಿನಲ್ಲಿರುವ ರತ್ನಗಳು | 2 ಥೆಸಲೊನೀಕ 1-3

ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ

2:6-12

ಈ ವಚನಗಳಲ್ಲಿ ಇರುವುದನ್ನು ಪೌಲ ಯಾವುದಕ್ಕೆ ಸೂಚಿಸುತ್ತಿದ್ದನು?

  • ಒಂದನೇ ಶತಮಾನದಲ್ಲಿ ಕ್ರೈಸ್ತ ಸಭೆಯ ಕೂಟ ನಡೆಯುತ್ತಿರುವಾಗ ಧರ್ಮಭ್ರಷ್ಟ ಕ್ರೈಸ್ತರು ಅಡಚಣೆ ಮಾಡುತ್ತಿದ್ದಾರೆ

    “ಪ್ರತಿಬಂಧಕ” (ವಚನ 6)—ಬಹುಶಃ ಅಪೊಸ್ತಲರು

  • ‘ಬಯಲುಪಡಿಸಲ್ಪಡು’ (ವಚನ 6)—ಅಪೊಸ್ತಲರು ತೀರಿಹೋದ ಮೇಲೆ ಧರ್ಮಭ್ರಷ್ಟ ಕ್ರೈಸ್ತರು ಬಹಿರಂಗವಾಗಿ ಸುಳ್ಳು ಬೋಧನೆಗಳನ್ನು ಕಲಿಸಲು ಮತ್ತು ಕಪಟತನದಿಂದ ನಡಕೊಳ್ಳಲು ಆರಂಭಿಸಿದರು

  • “ನಿಯಮರಾಹಿತ್ಯದ ರಹಸ್ಯ” (ವಚನ 7)—ಪೌಲನ ಕಾಲದಲ್ಲಿ ಈ “ನಿಯಮರಾಹಿತ್ಯನು” ಯಾರು ಎಂದು ಜನರಿಗೆ ಗೊತ್ತಾಗಲಿಲ್ಲ

  • ಪಾದ್ರಿಗಳ ಗುಂಪೊಂದು ಬೈಬಲ್‌ ಹಿಡಿದುಕೊಂಡಿರುವ ಸಹೋದರನ ಮೇಲೆ ಕೋಪದಿಂದ ಕೂಗಾಡುತ್ತಿದೆ

    “ನಿಯಮರಾಹಿತ್ಯನು” (ವಚನ 8)—ಇಂದು ಕ್ರೈಸ್ತಪ್ರಪಂಚದ ಎಲ್ಲ ಪಾದ್ರಿಗಳು

  • ‘ಕರ್ತನಾದ ಯೇಸು ತನ್ನ ಸಾನ್ನಿಧ್ಯವು ಸುವ್ಯಕ್ತವಾಗುವ ಸಮಯದಲ್ಲಿ [ನಿಯಮರಾಹಿತ್ಯನನ್ನು] ನಾಶಮಾಡುವನು’ (ವಚನ 8)—‘ನಿಯಮರಾಹಿತ್ಯನ’ ಮೇಲೆ ಮತ್ತು ಸೈತಾನನ ಉಳಿದ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪನ್ನು ಯೇಸು ಜಾರಿಗೊಳಿಸಿದಾಗ ತಾನೇ ಸ್ವರ್ಗೀಯ ರಾಜ ಅನ್ನುವುದನ್ನು ತೋರಿಸಿಕೊಡುತ್ತಾನೆ

ಹುರುಪಿನಿಂದ ಮತ್ತು ತುರ್ತಿನಿಂದ ಸಾರಲು ನಿಮ್ಮನ್ನು ಈ ವಚನಗಳು ಹೇಗೆ ಪ್ರೋತ್ಸಾಹಿಸುತ್ತವೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ