ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 8
  • ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಪ್ರೀತಿ ತೋರಿಸಲು ಅವಕಾಶಗಳನ್ನ ಕಲ್ಪಿಸುವ ಅಧಿವೇಶನಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ‘ಪ್ರೀತಿಸಲು ಮತ್ತು ಸತ್ಕಾರ್ಯ ಮಾಡಲು ಪ್ರೇರೇಪಿಸುವ’ ಕೂಟಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ವಿಶೇಷ ಅಧಿವೇಶನಗಳು ಯೆಹೋವನನ್ನು ಗೌರವಿಸುತ್ತವೆ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 8
ಸಹೋದರಿಯರು ಪ್ರಾದೇಶಿಕ ಅಧಿವೇಶನದಲ್ಲಿ ಚಪ್ಪಾಳೆ ತಟ್ಟುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ

ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು

ನಮ್ಮ ಆಧ್ಯಾತ್ಮಿಕ ಅಗತ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಯೆಹೋವ ದೇವರು, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ ಮೂಲಕ ನಮಗೆ “ತಕ್ಕ ಸಮಯಕ್ಕೆ” ಆಹಾರ ಕೊಡುತ್ತಾ ಇದ್ದಾನೆ. (ಮತ್ತಾ 24:45) ಈ ಆಳಿನ ಮೂಲಕವೇ ನಮಗಾಗಿ ಅಧಿವೇಶನಗಳನ್ನು ಮತ್ತು ಮಧ್ಯವಾರದ ಕೂಟಗಳನ್ನು ದೇವರು ಏರ್ಪಡಿಸಿದ್ದಾನೆ. ಈ ಏರ್ಪಾಡುಗಳು ನಮಗೆ ಏನು ಬೇಕು ಅನ್ನೋದು ಯೆಹೋವನಿಗೆ ಗೊತ್ತು ಅಂತ ತೋರಿಸುತ್ತವೆ.

ಶಿಕ್ಷಣ ಸಮಿತಿಯಿಂದ ವರದಿ-2017 ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಒಂದು ಸ್ಟೇಡಿಯಂ ಅಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಅನೇಕ ಜನರು ಬಂದಿದ್ದಾರೆ

    ಅಧಿವೇಶನಗಳ ಮೂಲಕ ನಮಗೆ ತಕ್ಕ ಸಮಯಕ್ಕೆ ಸಿಗುತ್ತಿರುವ ಆಹಾರದ ನಿಜವಾದ ಮೂಲ ಯಾರು? ಆತನನ್ನು ಯಾಕೆ ಸ್ತುತಿಸಬೇಕು?

  • ಒಂದು ಅಧಿವೇಶನದ ತಯಾರಿ ಯಾವಾಗ ಶುರು ಆಗುತ್ತೆ?

  • ಆಡಿಯೋ-ವಿಡಿಯೋ ಟೀಮ್‌, ಅಧಿವೇಶನದ ಒಂದು ವಿಡಿಯೋವನ್ನು ತಯಾರಿಸುತ್ತಿದೆ

    ಅಧಿವೇಶನದ ವಿಷಯಗಳನ್ನು ಹೇಗೆ ಆರಿಸಿಕೊಳ್ಳಲಾಗುತ್ತೆ?

  • ಅಧಿವೇಶನದ ಸಿದ್ಧತೆಯಲ್ಲಿ ಯಾವೆಲ್ಲಾ ಕೆಲಸಗಳು ಸೇರಿವೆ?

  • ಮಧ್ಯವಾರದ ಕೂಟಗಳಲ್ಲಿ ಚರ್ಚಿಸಲಾಗುವ ಮಾಹಿತಿಯನ್ನು ತಯಾರಿಸಲು ಗಿಲ್ಯಡ್‌ ಶಾಲೆಯ ಅಧ್ಯಯನ ವಿಧಾನಗಳನ್ನೇ ಹೇಗೆ ಬಳಸುತ್ತಾರೆ?

  • ಒಬ್ಬ ಸಹೋದರ ತಮ್ಮ ಕೈಯಲ್ಲಿ ಮಧ್ಯವಾರದ ಕೂಟದ ಕೈಪಿಡಿಯನ್ನು ಹಿಡುಕೊಂಡಿದ್ದಾರೆ

    ಕೈಪಿಡಿಯನ್ನು ತಯಾರಿಸಲು ಬೇರೆ ಬೇರೆ ಡಿರ್ಪಾಟ್‌ಮೆಂಟ್‌ಗಳು ಹೇಗೆ ಒಟ್ಟಿಗೆ ಕೆಲಸ ಮಾಡುತ್ತವೆ?

ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಬಗ್ಗೆ ನಿಮಗೆ ಹೇಗೆ ಅನಿಸುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ