ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 5
  • ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯಾರು ಮಾನವಕುಲವನ್ನು ಶಾಂತಿಗೆ ನಡಿಸುವರು?
    ಕಾವಲಿನಬುರುಜು—1991
  • ನಿಜ ಶಾಂತಿ—ಯಾವ ಮೂಲದಿಂದ?
    ಕಾವಲಿನಬುರುಜು—1997
  • ನಿಜ ಶಾಂತಿಯನ್ನು ಹುಡುಕಿ, ಅದನ್ನು ಬೆನ್ನಟ್ಟಿರಿ!
    ಕಾವಲಿನಬುರುಜು—1997
  • ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 5
ಯೇಸುವಿನ ಬಾಯೊಳಗಿಂದ ಹರಿತವಾದ ಕತ್ತಿಯು ಹೊರಬರುತ್ತಿದೆ ಮತ್ತು ಅವನ ಸ್ವರ್ಗೀಯ ಸೈನಿಕರು ಬಿಳೀ ಕುದುರೆಗಳ ಮೇಲೆ ಬರುತ್ತಿದ್ದಾರೆ

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 17-19

“ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ”

19:11, 14-16, 19-21

“ಪ್ರೀತಿ ಮತ್ತು ಶಾಂತಿಯ ದೇವರು” ಆಗಿರುವ ಯೆಹೋವನು, “ಸಮಾಧಾನದ ಪ್ರಭು” ಆಗಿರುವ ಯೇಸುವನ್ನು ಯುದ್ಧ ಮಾಡಲು ಯಾಕೆ ನೇಮಿಸಿದನು?—2ಕೊರಿಂ 13:11; ಯೆಶಾ 9:6.

  • ಯೆಹೋವ ಮತ್ತು ಯೇಸು ನೀತಿಯನ್ನು ಪ್ರೀತಿಸುತ್ತಾರೆ ಮತ್ತು ಕೆಟ್ಟತನವನ್ನು ದ್ವೇಷಿಸುತ್ತಾರೆ

  • ಭೂಮಿಯಲ್ಲಿ ಶಾಶ್ವತ ಶಾಂತಿ ಮತ್ತು ನ್ಯಾಯ ಇರಬೇಕಾದರೆ ಮೊದಲು ಕೆಟ್ಟ ಜನರನ್ನು ನಾಶ ಮಾಡಲೇಬೇಕು

  • ದೇವರ ಸ್ವರ್ಗೀಯ ಸೈನ್ಯ ಬಿಳೀ ಕುದುರೆಗಳ ಮೇಲೆ ಸವಾರಿ ಮಾಡುತ್ತಿತ್ತು ಮತ್ತು ಆ ಸೈನ್ಯಕ್ಕೆ ಸೇರಿದವರು ಬಿಳಿಯ, ನಿರ್ಮಲವಾದ, ನಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಇದರ ಅರ್ಥ ಅವರು “ಯುದ್ಧವನ್ನು ಮುಂದುವರಿಸುವುದು ನೀತಿಯಿಂದಲೇ”

ಈ ಯುದ್ಧವನ್ನು ಪಾರಾಗಬೇಕಾದರೆ ನಾವೇನು ಮಾಡಬೇಕು?—ಚೆಫ 2:3

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ