ನೋಹ ಮತ್ತವನ ಕುಟುಂಬ ನಾವೆಯೊಳಗೆ ಪ್ರವೇಶ
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ದೇವರ ಹೆಸರೇನು?
ವಚನ: ಕೀರ್ತ 83:18
ಮುಂದಿನ ಭೇಟಿಗಾಗಿ ಪ್ರಶ್ನೆ: ಯೆಹೋವ ದೇವರ ಮುಖ್ಯ ಗುಣ ಯಾವುದು?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಯೆಹೋವ ದೇವರ ಮುಖ್ಯ ಗುಣ ಯಾವುದು?
ವಚನ: 1ಯೋಹಾ 4:8
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಆಪ್ತ ಸ್ನೇಹಿತರಾಗಲು ಏನು ಮಾಡಬೇಕು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರ ಆಪ್ತ ಸ್ನೇಹಿತರಾಗಲು ಏನು ಮಾಡಬೇಕು?
ವಚನ: ಯೋಹಾ 17:3
ಮುಂದಿನ ಭೇಟಿಗಾಗಿ ಪ್ರಶ್ನೆ: ಭವಿಷ್ಯದಲ್ಲಿ ಏನಾಗುತ್ತೆ ಅಂತ ಯೆಹೋವನು ನಮಗೆ ತಿಳಿಸುತ್ತಾನಾ?