ಪುಟ್ಟ ಇಸಾಕನಿಗೆ ಅಬ್ರಹಾಮ ಯೆಹೋವನ ಬಗ್ಗೆ ಕಲಿಸುತ್ತಿದ್ದಾನೆ
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ಭವಿಷ್ಯದಲ್ಲಿ ಏನಾಗುತ್ತೆ ಅಂತ ನಾವು ಹೇಗೆ ತಿಳುಕೊಳ್ಳಬಹುದು?
ವಚನ: ಯೆಶಾ 46:10
ಮುಂದಿನ ಭೇಟಿಗಾಗಿ ಪ್ರಶ್ನೆ: ಭವಿಷ್ಯದ ಬಗ್ಗೆ ಬೈಬಲಿನಲ್ಲಿ ಹೇಳಿರುವ ಯಾವ ವಿಷಯಗಳು ಈಗ ನಡಿತಿವೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಭವಿಷ್ಯದ ಬಗ್ಗೆ ಬೈಬಲಿನಲ್ಲಿ ಹೇಳಿರುವ ಯಾವ ವಿಷಯಗಳು ಈಗ ನಡಿತಿವೆ?
ವಚನ: 2ತಿಮೊ 3:1-5
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಮಾತುಕೊಟ್ಟಿರುವ ಯಾವೆಲ್ಲಾ ಆಶೀರ್ವಾದಗಳು ನಮಗೆ ಭವಿಷ್ಯದಲ್ಲಿ ಸಿಗುತ್ತೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರು ಮಾತುಕೊಟ್ಟಿರುವ ಯಾವೆಲ್ಲಾ ಆಶೀರ್ವಾದಗಳು ನಮಗೆ ಭವಿಷ್ಯದಲ್ಲಿ ಸಿಗುತ್ತೆ?
ವಚನ: ಯೆಶಾ 65:21-23
ಮುಂದಿನ ಭೇಟಿಗಾಗಿ ಪ್ರಶ್ನೆ: ಈ ಆಶೀರ್ವಾದಗಳನ್ನು ತರುವುದರಲ್ಲಿ ಯೇಸುವಿನ ಪಾತ್ರ ಏನು?