ಜನವರಿ 6-12
ಆದಿಕಾಂಡ 1-2
ಗೀತೆ 15 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ಭೂಮಿಯಲ್ಲಿ ಜೀವಿಗಳನ್ನು ಸೃಷ್ಟಿಸಿದನು”: (10 ನಿ.)
[ಆದಿಕಾಂಡ ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ಆದಿ 1:3, 4, 6, 9, 11—ಸೃಷ್ಟಿಕಾರ್ಯದ ದಿನಗಳು, ಒಂದರಿಂದ ಮೂರು (it-1-E ಪುಟ 527-528)
ಆದಿ 1:14, 20, 24, 27—ಸೃಷ್ಟಿಕಾರ್ಯದ ದಿನಗಳು, ನಾಲ್ಕರಿಂದ ಆರು (it-1-E ಪುಟ 528 ಪ್ಯಾರ 5-8)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 1:1—ಭೂಮಿಯ ಆಯಸ್ಸಿನ ಬಗ್ಗೆ ಬೈಬಲ್ ಏನು ಹೇಳುತ್ತೆ? (ಕಾವಲಿನಬುರುಜು 15-E 6/1ಪುಟ 5)
ಆದಿ 1:26—ಯೆಹೋವನ ಜೊತೆ ಯೇಸು ಸಹ ಒಬ್ಬ ಸೃಷ್ಟಿಕರ್ತನಾ? (it-2-E ಪುಟ 52)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 1:1-19 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸ್ಪಷ್ಟವಾದ ವೈಯಕ್ತಿಕ ಅನ್ವಯ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 13 ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು08 4/1 ಪುಟ 5—ಮುಖ್ಯ ವಿಷಯ: ಮನುಷ್ಯರನ್ನು ದೇವರು ಸೃಷ್ಟಿಸಿದನು ಅನ್ನೋ ವಿಷಯ ನಿಜ ನೆಮ್ಮದಿ ತರುತ್ತೆ (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ನಿಮ್ಮ ನಂಬಿಕೆ ಬಗ್ಗೆ ವಿವರಿಸಲು ನಿಮ್ಮಿಂದ ಸಾಧ್ಯನಾ?”: (15 ನಿ.) ಚರ್ಚೆ. ಮೂಳೆ ತಜ್ಞರು ತಮ್ಮ ನಂಬಿಕೆಯ ಬಗ್ಗೆ ಮಾತಾಡುತ್ತಾರೆ ಮತ್ತು ಪ್ರಾಣಿ ತಜ್ಞರು ತಮ್ಮ ನಂಬಿಕೆಯ ಬಗ್ಗೆ ಮಾತಾಡುತ್ತಾರೆ ಎಂಬ ವಿಡಿಯೋಗಳನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 11, 12
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 54 ಮತ್ತು ಪ್ರಾರ್ಥನೆ