ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 25-26
ಏಸಾವ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ
ಏಸಾವ ‘ಪವಿತ್ರ ವಿಷಯಗಳನ್ನು ಗಣ್ಯಮಾಡಲಿಲ್ಲ.’ (ಇಬ್ರಿ 12:16) ಹಾಗಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ. ಯೆಹೋವ ದೇವರ ಆರಾಧಕರಲ್ಲದ ಇಬ್ಬರು ಹೆಂಗಸರನ್ನು ಸಹ ಮದುವೆಯಾದ.—ಆದಿ 26:34, 35.
ನಿಮ್ಮನ್ನೇ ಕೇಳಿಕೊಳ್ಳಿ : ‘ಈ ಕೆಳಗಿನ ಪವಿತ್ರ ವಿಷಯಗಳನ್ನು ನಾನು ಮಾನ್ಯ ಮಾಡ್ತೀನಿ ಅಂತ ಹೇಗೆ ತೋರಿಸಬಹುದು?’
ಯೆಹೋವನ ಜೊತೆ ನನ್ನ ಸ್ನೇಹ
ಪವಿತ್ರಾತ್ಮ ಶಕ್ತಿ
ಯೆಹೋವ ಎಂಬ ಪವಿತ್ರ ಹೆಸರನ್ನು ಹೊಂದಿರುವ ಸುಯೋಗ
ಸೇವೆ
ಕೂಟಗಳು
ಮದುವೆ