ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 5
  • ಯೆಹೋವನಿಗೆ ಕೃತಜ್ಞತೆ ತೋರಿಸಲು ಯಜ್ಞ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ಕೃತಜ್ಞತೆ ತೋರಿಸಲು ಯಜ್ಞ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಕೃತಜ್ಞತಾಭಾವವನ್ನು ತೋರಿಸಿರಿ
    2004 ನಮ್ಮ ರಾಜ್ಯದ ಸೇವೆ
  • ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯಾವ ಮೇಜಿನಲ್ಲಿ ನೀವು ಉಣ್ಣುತ್ತಿದ್ದೀರಿ?
    ಕಾವಲಿನಬುರುಜು—1994
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 5
ಇಸ್ರಾಯೇಲಿನ ಒಂದು ಕುಟುಂಬ ಸಮಾಧಾನಯಜ್ಞವಾಗಿ ಅರ್ಪಿಸಿದ ಪ್ರಾಣಿಯ ಮಾಂಸವನ್ನ ತಿನ್ನುತ್ತಿದ್ದಾರೆ.

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 6-7

ಯೆಹೋವನಿಗೆ ಕೃತಜ್ಞತೆ ತೋರಿಸಲು ಯಜ್ಞ

7:11-15, 20

ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಸಮಾಧಾನಯಜ್ಞಗಳು ಯೆಹೋವನಿಗೆ ಕೃತಜ್ಞತೆ ತೋರಿಸೋದು ಎಷ್ಟು ಮುಖ್ಯ ಅನ್ನೋದನ್ನ ನಮಗೆ ನೆನಪು ಹುಟ್ಟಿಸುತ್ತವೆ. ನಾವು ಪ್ರಾರ್ಥನೆ ಮತ್ತು ಒಳ್ಳೇ ನಡವಳಿಕೆ ಮೂಲಕ ಯೆಹೋವನಿಗೆ ಕೃತಜ್ಞತೆ ಹೇಳಬಹುದು.—ಫಿಲಿ 4:6, 7; ಕೊಲೊ 3:15.

  • ಪ್ರಾರ್ಥನೆಯಲ್ಲಿ ಯೆಹೋವನಿಗೆ ಯಾವೆಲ್ಲ ವಿಷಯಗಳಿಗೆ ಕೃತಜ್ಞತೆ ಹೇಳಬಹುದು?—1ಥೆಸ 5:17, 18

  • ಯೆಹೋವನಿಗೆ ಕೃತಜ್ಞತೆ ಹೇಳಿದ್ರೆ ಏನು ಪ್ರಯೋಜ್ನ ಸಿಗುತ್ತೆ?

  • ಕೆಲವರು ಹೇಗೆ ‘ದೆವ್ವಗಳ ಮೇಜಿನಲ್ಲಿ’ ಭಾಗಿಗಳಾಗ್ತಾರೆ ಮತ್ತು ಇದು ಯೆಹೋವನ ಕಡೆಗೆ ಅವರಿಗೆ ಇರೋ ಕೃತಜ್ಞತಾಭಾವದ ಕೊರತೆಯನ್ನ ಹೇಗೆ ತೋರಿಸುತ್ತೆ?—1ಕೊರಿಂ 10:20, 21

ಇಸ್ರಾಯೇಲಿನ ಒಬ್ಬ ಸ್ತ್ರೀ ಮೇಲೆ ನೋಡುತ್ತಾ ಯೆಹೋವನಿಗೆ ಕೃತಜ್ಞತೆ ಹೇಳುತ್ತಿದ್ದಾಳೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ