ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 2
  • ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಇಸ್ರಾಯೇಲಿನ ಹಬ್ಬಗಳಿಂದ ನಮಗಿರೋ ಪಾಠ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 2
ಒಬ್ಬ ಗಂಡ ಮತ್ತು ತಂದೆಯಾಗಿರುವವನು ತನ್ನ ಲ್ಯಾಪ್‌ಟಾಪಲ್ಲಿ ಏನೋ ಅಸಹ್ಯವಾದದ್ದು ಕಂಡಾಗ ತಕ್ಷಣ ತಿರುಗಿ ಅದನ್ನ ಮುಚ್ಚುತ್ತಿದ್ದಾನೆ.

ನಮ್ಮ ಕ್ರೈಸ್ತ ಜೀವನ

ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ

ನಮ್ಮ ನಡೆನುಡಿ ಲೋಕದ ಜನರ ಹಾಗೆ ಇರಬಾರದು ಅಂತ ಯೆಹೋವನು ಬಯಸ್ತಾನೆ (ಯಾಜ 18:3; ಕಾವಲಿನಬುರುಜು19.06 ಪುಟ 27 ಪ್ಯಾರ 10)

ಹತ್ರದ ಸಂಬಂಧಿಗಳ ಜೊತೆ, ಪ್ರಾಣಿಗಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಳ್ಳೋದನ್ನ ಮತ್ತು ಸಲಿಂಗಕಾಮದಂಥ ಪಾಪಗಳನ್ನ ಯೆಹೋವನು ನಿಷೇಧಿಸಿದ್ದಾನೆ (ಯಾಜ 18:6, 22, 23; ಕಾವಲಿನಬುರುಜು17.02 ಪುಟ 20 ಪ್ಯಾರ 13)

ನಮ್ಮ ಸುತ್ತಮುತ್ತಲಿರುವ ಲೋಕದ ಅಶುದ್ಧ ಜನರನ್ನ ಯೆಹೋವನು ನಾಶ ಮಾಡುತ್ತಾನೆ (ಯಾಜ 18:24, 25; ಜ್ಞಾನೋ 2:22; ಕಾವಲಿನಬುರುಜು14 10/1 ಪುಟ 7 ಪ್ಯಾರ 2)

ಹೊಸ ಲೋಕಕ್ಕೆ ನಾವು ಹೋಗಬಾರದು ಅನ್ನೋದು ಸೈತಾನನ ಆಸೆ. ಆದ್ರೆ ಸೈತಾನ ಹಾಕೋ ಬಲೆಯಿಂದ ತಪ್ಪಿಸಿಕೊಳ್ಳೋಕೆ ಯೆಹೋವನು ಕೊಟ್ಟಿರೋ ನಿಯಮಗಳು ಸಹಾಯ ಮಾಡುತ್ತವೆ.

ನಾವು ಅನೈತಿಕ ವಿಷಯಗಳನ್ನ ದ್ವೇಷಿಸುತ್ತೇವೆ ಅಂತ ಯೆಹೋವನಿಗೆ ಹೇಗೆ ತೋರಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ