ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 13
  • ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೇರೆ ಭಾಷೆಯವರಿಗೆ ಸಾಕ್ಷಿ ನೀಡಿ
    2015 ನಮ್ಮ ರಾಜ್ಯದ ಸೇವೆ
  • ಬೇರೆ ಭಾಷೆಗಳನ್ನಾಡುವವರಿಗೆ ನೆರವು
    2009 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸೇವಾಕ್ಷೇತ್ರದಲ್ಲಿರುವ ಪ್ರತಿಯೊಬ್ಬರನ್ನೂ ಸಂಪರ್ಕಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಬಹುಭಾಷೀಯ ಟೆರಿಟೊರಿಯಲ್ಲಿ ಸಾರುವಾಗ ಸಹಕರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 13
ಒಬ್ಬ ಸಹೋದರ ತನ್ನ ಟ್ಯಾಬಲ್ಲಿ ‘JW ಲ್ಯಾಂಗ್ವೇಜ್‌’ ಆಪನ್ನ ಬಳಸ್ತಿದ್ದಾನೆ.

ನಮ್ಮ ಕ್ರೈಸ್ತ ಜೀವನ

ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ

ಹಿಂದೆ ಯೆಹೋವನು ಇಸ್ರಾಯೇಲ್ಯರನ್ನ ಸಂಘಟಿಸಿದನು. ಅದೇ ರೀತಿ ಇಂದು ಸಹ ತನ್ನ ಜನರನ್ನ ಸಾರುವ ಕೆಲಸಕ್ಕಾಗಿ ಸಂಘಟಿಸುತ್ತಿದ್ದಾನೆ. ಸುವಾರ್ತೆಯನ್ನ ಎಲ್ಲರಿಗೆ ಮುಟ್ಟಿಸಲು ಲೋಕದಲ್ಲಿರೋ ಎಲ್ಲಾ ಶಾಖಾ ಕಛೇರಿಗಳು, ಸರ್ಕಿಟ್‌ಗಳು, ಸಭೆಗಳು ಮತ್ತು ಸೇವಾ ಗುಂಪುಗಳು ಜೊತೆ ಸೇರಿ ಕೆಲಸ ಮಾಡ್ತಿವೆ. ಹಾಗಾಗಿ ಸಾರೋ ಕೆಲಸ ತುಂಬ ವೇಗದಲ್ಲಿ ನಡೀತಿದೆ. ನಾವು ಎಲ್ಲರಿಗೆ ಸುವಾರ್ತೆ ಸಾರುತ್ತೇವೆ. ಬೇರೆ ಭಾಷೆ ಮಾತಾಡುವವರಿಗೂ ಸಹ.—ಪ್ರಕ 14:6, 7.

ಬೇರೆಯವರಿಗೆ ಸತ್ಯ ಕಲಿಸಲು ಒಂದು ಹೊಸ ಭಾಷೆ ಕಲಿಯೋದ್ರ ಬಗ್ಗೆ ಯೋಚಿಸಿದ್ದೀರಾ? ಹೊಸ ಭಾಷೆ ಕಲಿಯೋಕೆ ನಿಮ್ಮ ಹತ್ರ ಟೈಮ್‌ ಇಲ್ಲದಿದ್ರು JW ಭಾಷೆ (JW ಲ್ಯಾಂಗ್ವೇಜ್‌) ಆಪನ್ನ ಬಳಸಬಹುದು. ಈ ಆಪ್‌ನ ಸಹಾಯದಿಂದ ಒಂದು ಭಾಷೆಯ ಕೆಲವು ಪದಗಳನ್ನ ಕಲಿತು ಆ ಭಾಷೆಯಲ್ಲಿ ಸಾಕ್ಷಿ ಕೊಡಬಹುದು. ಹೀಗೆ ಮಾಡ್ದಾಗ ನಿಮಗೆ ತುಂಬಾ ಖುಷಿ ಆಗುತ್ತೆ. ಒಂದನೇ ಶತಮಾನದಲ್ಲಿದ್ದ ಸಹೋದರರಿಗೆ ಸಹ ಜನರ ಸ್ವಂತ ಭಾಷೆಯಲ್ಲಿ “ದೇವರ ಅದ್ಭುತ ಕೆಲಸಗಳ” ಬಗ್ಗೆ ತಿಳಿಸಿದಾಗ ತುಂಬಾ ಖುಷಿ ಆಯ್ತು.—ಅಕಾ 2:7-11.

ಯೆಹೋವ ದೇವರ ಗೆಳೆಯರಾಗೋಣ—ಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಯೆಹೋವ ದೇವರ ಗೆಳೆಯರಾಗೋಣ—ಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ’ ವಿಡಿಯೋನಲ್ಲಿರೋ ಒಂದು ಸೀನ್‌. ತನ್ನ ಭಾಷೆಯನ್ನ ಮಾತಾಡದ ಮಹಿಳೆಗೆ ಸಾರಲು ಭಾಷಾಂತರ ಮಾಡೋ ರೋಬೋಟ್‌ ಸಹಾಯ ಮಾಡೋದನ್ನ ಕೇಲಬ್‌ ಚಿತ್ರಿಸಿಕೊಳ್ಳುತ್ತಿದ್ದಾನೆ.

    JW ಲ್ಯಾಂಗ್ವೇಜ್‌ ಆಪನ್ನ ನೀವು ಯಾವಾಗ ಬಳಸಬಹುದು?

  • ‘ಯೆಹೋವ ದೇವರ ಗೆಳೆಯರಾಗೋಣ—ಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ’ ವಿಡಿಯೋನಲ್ಲಿರೋ ಒಂದು ಸೀನ್‌. ‘JW ಲ್ಯಾಂಗ್ವೇಜ್‌’ ಆಪಿನಲ್ಲಿರೋ ವಂದನೆಗಳು ಮತ್ತು ಪರಿಚಯ ಪುಟ.

    ಈ ಆಪ್‌ನ ಕೆಲವು ವೈಶಿಷ್ಟ್ಯಗಳೇನು?

  • ‘ಯೆಹೋವ ದೇವರ ಗೆಳೆಯರಾಗೋಣ—ಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ’ ವಿಡಿಯೋನಲ್ಲಿರೋ ಒಂದು ಸೀನ್‌. ಅದೇ ಮಹಿಳೆ ಕೇಲಬ್‌ ಮತ್ತು ಸೋಫಿಯಾ ಚೈನೀಸ್‌ ಭಾಷೆಯಲ್ಲಿ ವಂದಿಸಿದಾಗ ಖುಷಿಪಡ್ತಿದ್ದಾಳೆ.

    ಎಲ್ಲಾ ಭಾಷೆ ಮಾತಾಡೋ ಜನರಿಗೆ ಸುವಾರ್ತೆ ತಲುಪಬೇಕು

    ನಿಮ್ಮ ಟೆರಿಟೊರಿಯಲ್ಲಿರೋ ಜನರು ಯಾವೆಲ್ಲಾ ಭಾಷೆ ಮಾತಾಡ್ತಾರೆ?

  • ಬೇರೆ ಭಾಷೆ ಮಾತಾಡೋ ಒಬ್ಬ ವ್ಯಕ್ತಿ ಆಸಕ್ತಿ ತೋರಿಸಿದ್ರೆ ನೀವೇನು ಮಾಡಬೇಕು?—ಸಂಘಟಿತರು ಪುಟ 94 ಪ್ಯಾರ 39-41

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ