ಬೈಬಲಿನಲ್ಲಿರುವ ರತ್ನಗಳು
ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ
ಹೊಸದಾಗಿ ಮದುವೆಯಾದ ಪುರುಷ ಮೊದಲನೇ ವರ್ಷ ಹೆಂಡತಿಯನ್ನ ಮನೆಯಲ್ಲೇ ಬಿಟ್ಟು ಸೈನ್ಯಕ್ಕೆ ಹೋಗಬಾರದು (ಧರ್ಮೋ 24:5; it-2-E ಪುಟ 1196 ಪ್ಯಾರ 4)
ವಿಧವೆಯರಿಗೆ ಸಹಾಯ ಮಾಡ್ಬೇಕು (ಧರ್ಮೋ 24:19-21; it-1-E ಪುಟ 963 ಪ್ಯಾರ 2)
ಮಕ್ಕಳಿಲ್ಲದ ವಿಧವೆಯರಿಗೆ ಮತ್ತೆ ಮದುವೆಯಾಗೋ ಅವಕಾಶವಿತ್ತು (ಧರ್ಮೋ 25:5, 6; ಕಾವಲಿನಬುರುಜು11-E 3/1 ಪುಟ 23)
ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ನನ್ನ ಮನೆಯಲ್ಲಿರೋ, ಸಭೆಯಲ್ಲಿರೋ ಸ್ತ್ರೀಯರನ್ನ ಅರ್ಥಮಾಡ್ಕೊಂಡು ಹೇಗೆ ಗೌರವ ತೋರಿಸಬಹುದು?’