ಬೈಬಲಿನಲ್ಲಿರುವ ರತ್ನಗಳು
ಯಾವಾಗಲೂ ಯೆಹೋವನ ಕೈ ಹಿಡಿದುಕೊಂಡೇ ಇರಿ
ನಾವೆಲ್ಲರೂ ನೈತಿಕ ನಿಯಮಗಳನ್ನ ಪಾಲಿಸಬೇಕು ಅನ್ನೋದು ಯೆಹೋವ ದೇವರ ಇಷ್ಟ (ಧರ್ಮೋ 33:26; it-2-E ಪುಟ 51)
ತುಂಬ ಶಕ್ತಿಶಾಲಿಯಾದ ಯೆಹೋವ ನಮಗೆ ಸಹಾಯ ಮಾಡ್ತಾನೆ (ಧರ್ಮೋ 33:27; ಶುದ್ಧ ಆರಾಧನೆ ಪುಟ 120, ಚೌಕ)
ಯೆಹೋವ ನಮ್ಮನ್ನ ಕಾಪಾಡ್ತಾನೆ ಅಂತ ಮೋಶೆ ತರ ನಾವೂ ನಂಬಬೇಕು (ಧರ್ಮೋ 33:29; ಕಾವಲಿನಬುರುಜು11 9/15 ಪುಟ 19 ಪ್ಯಾರ 16)
ಯೆಹೋವ ದೇವರ ಕೈಗಳು ನಮಗೆ ಯಾವಾಗಲೂ ಆಧಾರವಾಗಿ ಇರುತ್ತೆ. ಅದ್ರಲ್ಲೂ ಹುಷಾರಿಲ್ಲದೆ ಇದ್ದಾಗ, ಬೇಜಾರಾದಾಗ, ತುಂಬ ದುಃಖದಲ್ಲಿ ಇದ್ದಾಗ, ತಪ್ಪು ಮಾಡಿ ಪಶ್ಚಾತ್ತಾಪಪಟ್ಟಾಗ ಆತನು ಸಹಾಯ ಮಾಡ್ತಾನೆ.