ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 7
  • ಸಂಶೋಧನಾ ಸಾಧನಗಳನ್ನ ಬಳಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಶೋಧನಾ ಸಾಧನಗಳನ್ನ ಬಳಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 7

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಸಂಶೋಧನಾ ಸಾಧನಗಳನ್ನ ಬಳಸಿ

ನಾವು ಜನರಿಗೆ ಚೆನ್ನಾಗಿ ಕಲಿಸೋಕೆ ಬೇಕಾಗಿರೋ ಸಾಧನಗಳನ್ನ ಯೆಹೋವ ದೇವರು ಕೊಟ್ಟಿದ್ದಾರೆ. ಅದ್ರಲ್ಲಿ ಮುಖ್ಯವಾಗಿ ಬೈಬಲ್‌ ಇದೆ. ಇದಲ್ಲದೆ ವಿಡಿಯೋಗಳು, ಕರಪತ್ರಗಳು, ಪತ್ರಿಕೆಗಳು, ಕಿರುಹೊತ್ತಗೆಗಳು, ಪುಸ್ತಕಗಳೂ ಇದೆ. (2 ತಿಮೊ 3:16) ಅಷ್ಟೇ ಅಲ್ಲ, ವಚನಗಳನ್ನ ಚೆನ್ನಾಗಿ ವಿವರಿಸೋಕೆ ಸಂಶೋಧನಾ ಸಾಧನಗಳನ್ನ ಕೊಟ್ಟಿದ್ದಾರೆ. ಅದ್ರಲ್ಲಿ ವಾಚ್‌ಟವರ್‌ ಲೈಬ್ರರಿ, JW ಲೈಬ್ರರಿ ಆ್ಯಪ್‌, ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಕೂಡ ಸೇರಿದೆ.

ಈ ಸಾಧನಗಳನ್ನ ಬಳಸಿ ಬೈಬಲಲ್ಲಿ ಅಡಗಿರೋ ರತ್ನಗಳನ್ನ ಹುಡುಕಿ ತೆಗೆದಾಗ ನಿಮಗೆ ತುಂಬ ಖುಷಿಯಾಗುತ್ತೆ ಅಲ್ವಾ? ಈ ಸಾಧನಗಳನ್ನ ಹೇಗೆ ಬಳಸೋದು ಅಂತ ನಿಮ್ಮ ವಿದ್ಯಾರ್ಥಿಗಳಿಗೂ ಕಲಿಸಿ. ಆಗ ಅವರಿಗಿರೋ ಪ್ರಶ್ನೆಗಳಿಗೆ ಅವರಾಗಿಯೇ ಉತ್ತರ ಹುಡುಕಿ ಖುಷಿಪಡ್ತಾರೆ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಸಂಶೋಧನಾ ಸಾಧನಗಳನ್ನ ಬಳಸಿ ಅನ್ನೋ ವಿಡಿಯೋ ನೋಡಿ ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಸಂಶೋಧನಾ ಸಾಧನಗಳನ್ನ ಬಳಸಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಎಲ್ಲಾನೂ ವಿಕಾಸವಾಗೇ ಬಂದಿರೋದು ಅಂತ ಜಾಸ್ಮಿನ್‌ ನೀತಾಗೆ ಹೇಳ್ತಿದ್ದಾಳೆ.

    ಸೃಷ್ಟಿ ಬಗ್ಗೆ ನೀತಾ ಹೇಳಿದಾಗ ಜಾಸ್ಮಿನ್‌ ಏನಂದಳು?

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಸಂಶೋಧನಾ ಸಾಧನಗಳನ್ನ ಬಳಸಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾ “ಸಂಶೋಧನಾ ಸಾಧನ”ದಲ್ಲಿ ಸೃಷ್ಟಿ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಳೆ.

    ನೀತಾಗೆ ಸೃಷ್ಟಿ ಬಗ್ಗೆ ಇರೋ ಮಾಹಿತಿ ಎಲ್ಲಿ ಸಿಕ್ತು?

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಸಂಶೋಧನಾ ಸಾಧನಗಳನ್ನ ಬಳಸಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾ ಸಂಶೋಧನೆ ಮಾಡಿದಾಗ ಸಿಕ್ಕಿದ ಮಾಹಿತಿಯನ್ನ ಜಾಸ್ಮಿನ್‌ಗೆ ಖುಷಿಯಿಂದ ಹೇಳ್ತಿದ್ದಾಳೆ.

    ಬೈಬಲಿಂದ ಹೊಸ ವಿಷ್ಯಗಳನ್ನ ಹುಡುಕಿ, ಕಲಿತು ಅದನ್ನ ಬೇರೆಯವರಿಗೂ ತಿಳಿಸಿದಾಗ ನಮಗೆ ಖುಷಿ ಸಿಗುತ್ತೆ

    ಸಿಕ್ಕಿದ್ದ ಮಾಹಿತಿಗಳಲ್ಲಿ ಜಾಸ್ಮಿನ್‌ಗೆ ಬೇಕಾಗಿರೋದನ್ನ ನೀತಾ ಹೇಗೆ ಆರಿಸಿದಳು?

  • ನಮ್ಮ ಸಂಶೋಧನಾ ಸಾಧನಗಳಿಂದ ನೀತಾಗೆ ಹೇಗೆ ಸಹಾಯ ಆಯ್ತು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ