ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 4
  • “ಯುದ್ಧ ಯೆಹೋವನದ್ದಾಗಿದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯುದ್ಧ ಯೆಹೋವನದ್ದಾಗಿದೆ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ಯುದ್ಧಫಲವು ಯೆಹೋವನ ಕೈಯಲ್ಲಿದೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಯಶಸ್ಸು ಗಳಿಸಿದಾಗ ದೀನರಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 4
ಗುರಾಣಿಯನ್ನು ಹೊರುವವನ ಹಿಂದೆ ನಿಂತಿರುವ ದೈತ್ಯನಾದ ಗೊಲ್ಯಾತ ಯುದ್ಧಭೂಮಿಯಲ್ಲಿ ದಾವೀದನನ್ನು ಕೆಣಕುತ್ತಿದ್ದಾನೆ.

ದಾವೀದ ಗೊಲ್ಯಾತನನ್ನ ಎದುರಿಸುತ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

“ಯುದ್ಧ ಯೆಹೋವನದ್ದಾಗಿದೆ”

ಜ್ಞಾನ ಮತ್ತು ಅನುಭವದಿಂದ ದಾವೀದ ಯೆಹೋವನ ಮೇಲೆ ನಂಬಿಕೆ ಬೆಳೆಸಿದ (1ಸಮು 17:36, 37; ಕಾವಲಿನಬುರುಜು16 ನಂ.4 ಪುಟ 11 ಪ್ಯಾರ 2-3)

ಗೊಲ್ಯಾತನ ಮುಂದೆ ತಾನು ಎಷ್ಟು ಚಿಕ್ಕವನಾಗಿದ್ದೀನಿ ಅನ್ನೋದಕ್ಕಿಂತ ಯೆಹೋವನ ಮುಂದೆ ಗೊಲ್ಯಾತ ಎಷ್ಟು ಚಿಕ್ಕವನಾಗಿದ್ದಾನೆ ಅಂತ ದಾವೀದ ನೋಡಿದ (1ಸಮು 17:45-47; ಕಾವಲಿನಬುರುಜು16 ನಂ.4 ಪುಟ 11-12)

ಶಕ್ತಿಶಾಲಿಯಾಗಿದ್ದ ದೈತ್ಯನನ್ನು ಸೋಲಿಸೋಕೆ ಯೆಹೋವ ದಾವೀದನಿಗೆ ಸಹಾಯ ಮಾಡಿದನು (1ಸಮು 17:48-50; ಕಾವಲಿನಬುರುಜು16 ನಂ.4 ಪುಟ 12 ಪ್ಯಾರ 4; ಮುಖಪುಟ ಚಿತ್ರ ನೋಡಿ)

ಒಬ್ಬ ವ್ಯಕ್ತಿ ಸಿಗರೇಟ್‌ ಪ್ಯಾಕೆಟನ್ನು ಕಸದ ಡಬ್ಬಿಗೆ ಹಾಕುತ್ತಿದ್ದಾನೆ.

ಕೆಲವೊಮ್ಮೆ ನಾವು ಹಿಂಸೆ ಎದುರಿಸಬಹುದು ಅಥವಾ ಕೆಟ್ಟ ಚಟ ಬಿಡಲು ಕಷ್ಟಪಡ್ತಿರಬಹುದು. ಇಂಥ ಸಮಸ್ಯೆಗಳು ನಮಗೆ ದೊಡ್ಡದಾಗಿ ಕಂಡರೂ ಯೆಹೋವನ ಶಕ್ತಿ ಮುಂದೆ ಏನೂ ಅಲ್ಲ ಅಂತ ಮರೆಯಬಾರದು.—ಯೋಬ 42:1, 2.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ