ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 9
  • ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನಿಮ್ಮ ಸಮಯ, ಶಕ್ತಿಯನ್ನು ಕಾಣಿಕೆಯಾಗಿ ನೀಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ರಾಜ್ಯ ಸಭಾಗೃಹ ನಿರ್ಮಾಣಕಾರ್ಯ—ನಮ್ಮ ಪವಿತ್ರ ಸೇವೆಯ ಪ್ರಮುಖ ಅಂಶ
    2006 ನಮ್ಮ ರಾಜ್ಯದ ಸೇವೆ
  • ಯಾವುದೊ ಹೊಸ ನಮೂನೆ ಅಂತರರಾಷ್ಟ್ರೀಯ ಕಟ್ಟಡ ರಚನೆಯಲ್ಲಿ
    ಎಚ್ಚರ!—1992
  • ಸ್ವಯಂಪ್ರೇರಣೆಯಿಂದ ಕೊಡುವುದು ಆಶೀರ್ವಾದಗಳನ್ನು ತರುವುದು
    2006 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 9

ಕ್ರೈಸ್ತ ಜೀವನ | ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ

ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ

ಕಟ್ಟಡ ನಿರ್ಮಾಣ ಕೆಲಸ ಮಾಡೋದೂ ಯೆಹೋವನ ಸೇವೆ ಮಾಡಿದ ಹಾಗೆನೇ. (ವಿಮೋ 36:1) ನಿಮ್ಮ ಮನೆ ಹತ್ತಿರ ನಡಿಯೋ ಕಟ್ಟಡ ನಿರ್ಮಾಣ ಕೆಲಸದಲ್ಲಿ ಸಹಾಯ ಮಾಡೋಕೆ ಲೋಕಲ್‌ ಡಿಸೈನ್‌/ಕನ್‌ಸ್ಟ್ರಕ್ಷನ್‌ ವಾಲಂಟಿಯರ್‌ ಅಪ್ಲಿಕೇಷನ್‌ (DC-50) ಅರ್ಜಿ ಭರ್ತಿ ಮಾಡೋಕೆ ಆಗುತ್ತಾ? ನಿಮ್ಮ ಮನೆಯಿಂದ ದೂರ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕೆಲಸದಲ್ಲಿ ಕೆಲವು ತಿಂಗಳುಗಳು ಅಥವಾ ವಾರಗಳು ಕೈಜೋಡಿಸೋಕೆ ಅಪ್ಲಿಕೇಷನ್‌ ಫಾರ್‌ ವಾಲಂಟಿಯರ್‌ ಪ್ರೋಗ್ರಾಮ್‌ (A-19) ಅರ್ಜಿ ಭರ್ತಿ ಮಾಡೋಕೆ ಆಗುತ್ತಾ? ನಿಮಗೆ ಕಟ್ಟಡ ಕಟ್ಟುವ ಕೆಲಸದಲ್ಲಿ ಅನುಭವನೇ ಇಲ್ಲದಿದ್ದರೂ ಅರ್ಜಿ ಹಾಕಬಹುದು.—ನೆಹೆ 2:1, 4, 5.

ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • “ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ” ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯ. ಸಾರಾ ನಿರ್ಮಾಣ ಕೆಲಸ ನಡಿತಾ ಇರೋ ಜಾಗದಲ್ಲಿ ಹೆಲ್ಮೆಟ್‌ ಹಾಕೊಂಡು ನಿಂತು ನಗುತ್ತಿದ್ದಾಳೆ.

    ಸಾರಾಗೆ ಯಾವ ಚಿಂತೆ ಇತ್ತು? ಅವಳು ಅದನ್ನು ಹೇಗೆ ನಿಭಾಯಿಸಿದಳು?

ನಿಮಗೆ ನಿರ್ಮಾಣ ಕೆಲಸ ಮಾಡಬೇಕು ಅನ್ನೋ ಗುರಿ ಇದ್ದರೆ ಹಿರಿಯರ ಹತ್ರ ಮಾತಾಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ