ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 2
  • ಯೆಹೋವನನ್ನು ಆತನ ವಿವೇಕಕ್ಕಾಗಿ ಹೊಗಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನನ್ನು ಆತನ ವಿವೇಕಕ್ಕಾಗಿ ಹೊಗಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ವಿವೇಕವನ್ನು ಅಮೂಲ್ಯ ಅಂತ ನೆನಸಿದಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಹೇರಳವಾಗಿ ಬಹುಮಾನಿಸಲ್ಪಟ್ಟ ಒಂದು ಭೇಟಿ
    ಕಾವಲಿನಬುರುಜು—1999
  • ಜನರ ಮುಂದೆ ಸೊಲೊಮೋನ ಮಾಡಿದ ಪ್ರಾರ್ಥನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಬೆಲೆಬಾಳುವ ವಿವೇಕ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 2

ಬೈಬಲಿನಲ್ಲಿರುವ ನಿಧಿ

ಯೆಹೋವನನ್ನು ಆತನ ವಿವೇಕಕ್ಕಾಗಿ ಹೊಗಳಿ

ಯೆಹೋವ ದೇವರು ಸೊಲೊಮೋನನಿಗೆ ತುಂಬ ವಿವೇಕ ಕೊಟ್ಟನು (1ಅರ 10:1-3; ಕಾವಲಿನಬುರುಜು99 7/1 ಪುಟ 30 ಪ್ಯಾರ 6)

ಯೆಹೋವ ಸೊಲೊಮೋನನಿಗೆ ಕೊಟ್ಟ ವಿವೇಕವನ್ನ ನೋಡಿ ಶೆಬದ ರಾಣಿ ಮೂಕವಿಸ್ಮಿತಳಾದಳು (1ಅರ 10:4, 5; ಕಾವಲಿನಬುರುಜು99 11/1 ಪುಟ 20 ಪ್ಯಾರ 6)

ಸೊಲೊಮೋನನನ್ನ ರಾಜನಾಗಿ ಮಾಡಿದ್ದಕ್ಕೆ ಶೆಬದ ರಾಣಿ ಯೆಹೋವ ದೇವರನ್ನು ಹೊಗಳಿದಳು (1ಅರ 10:6-9; ಕಾವಲಿನಬುರುಜು99 7/1 ಪುಟ 30-31)

ಒಬ್ಬ ಸಹೋದರಿ ಕಾಫಿ ಅಂಗಡಿಯಲ್ಲಿ ಒಬ್ಬ ಮಹಿಳೆಗೆ ಸಾರುತ್ತಿದ್ದಾರೆ.

ಶೆಬದ ರಾಣಿ ತರಾನೇ ನಾವೂ ಯೆಹೋವ ಕೊಟ್ಟಿರೋ ವಿವೇಕಕ್ಕೆ ಥ್ಯಾಂಕ್ಸ್‌ ಹೇಳಬೇಕು. ಅದನ್ನ ಹೇಳೋ ಒಂದು ವಿಧ, ಯೇಸು ಕಲಿಸಿದ ವಿಷಯಗಳನ್ನ ಜೀವನದಲ್ಲಿ ಪಾಲಿಸ್ತಾ ಆತನ ತರಾನೇ ನಡೆದುಕೊಳ್ಳೋದು. (ಮತ್ತಾ 12:42; 1ಪೇತ್ರ 2:21) ಎರಡನೇ ವಿಧ, ದೇವರು ಕೊಡೋ ವಿವೇಕದ ಬಗ್ಗೆ ನಾವು ಜನರಿಗೆ ತಿಳಿಸೋದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ