ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 4
  • ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಹಠಮಾರಿಯಾಗಿದ್ದ ಕೆಟ್ಟ ಹೆಂಗಸಿಗೆ ಶಿಕ್ಷೆ ಸಿಕ್ಕಿತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನ ತಾಳ್ಮೆಗೆ ಮಿತಿ ಇದೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸಮಯ ತುಂಬ ಕಮ್ಮಿ ಇದೆ ಅನ್ನೋದನ್ನ ಯಾವಾಗಲೂ ಮನಸ್ಸಲ್ಲಿಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 4

ಬೈಬಲಿನಲ್ಲಿರುವ ನಿಧಿ

ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು

ತೀವ್ರ ಬರಗಾಲ ಇದ್ರೂ ಮಾರನೇ ದಿನ ತುಂಬ ಊಟ ಸಿಗುತ್ತೆ ಅಂತ ಯೆಹೋವ ಹೇಳಿದನು (2ಅರ 7:1; it-1-E ಪುಟ 716-717)

ಒಬ್ಬ ಇಸ್ರಾಯೇಲ್ಯ ಅಧಿಕಾರಿ ಯೆಹೋವ ಕೊಟ್ಟ ಮಾತನ್ನ ನಂಬಲಿಲ್ಲ (2ಅರ 7:2)

ನೆನಸದೆ ಇದ್ದಿದ್ದನ್ನ ಯೆಹೋವ ಮಾಡಿದನು (2ಅರ 7:6, 7, 16-18)

ಯೆಹೋವನ ಸಾಕ್ಷಿಯಾಗಿರೋ ಒಬ್ಬ ದಂಪತಿ ಕಾಫಿ ಶಾಪ್‌ನಲ್ಲಿ ಟಿ.ವಿ. ನೋಡ್ತಿದ್ದಾರೆ. ಲೋಕದಲ್ಲಿ ಎಲ್ಲಾ ನಾಯಕರು ಒಟ್ಟಿಗೆ ಸೇರ್ತಿದ್ದಾರೆ ಅಂತ ಅದರಲ್ಲಿ ನ್ಯೂಸ್‌ ಬರ್ತಿದೆ. ಕಾಫಿ ಶಾಪ್‌ನಲ್ಲಿ ಕೂತಿರೋ ಎಲ್ಲರೂ ಆ ನ್ಯೂಸ್‌ನೇ ನೋಡ್ತಿದ್ದಾರೆ.

ಈ ಲೋಕಕ್ಕೆ ನಾಶ ಥಟ್ಟಂತ ಬರುತ್ತೆ, ಯಾರೂ ನೆನಸದ ಸಮಯದಲ್ಲಿ ಬರುತ್ತೆ ಅಂತ ಯೆಹೋವ ಹೇಳಿದ್ದಾನೆ. (1ಥೆಸ 5:2, 3) ಆತನ ಮಾತಿನ ಮೇಲೆ ನಂಬಿಕೆ ಇಡೋದು ಯಾಕೆ ಅಷ್ಟು ಪ್ರಾಮುಖ್ಯ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ