ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 16
  • ಕೆಲಸ ಮುಂದೂಡದೆ ಇರೋಕೆ ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೆಲಸ ಮುಂದೂಡದೆ ಇರೋಕೆ ಏನು ಮಾಡಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಕಾಲಹರಣ ಕಾಲ ಚೋರ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1996
  • ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 16
ಚಿತ್ರಗಳು: 1. ಯೇಹು ತಲೆ ಮೇಲೆ ಎಣ್ಣೆ ಹಾಕಿ ಅಭಿಷೇಕಿಸಲಾಗ್ತಿದೆ. 2. ಯೇಹು ಯುದ್ಧಕ್ಕೆ ಬೇಕಾದ ಆಯುಧಗಳನ್ನ ತಗೊಂಡು, ರಥವನ್ನ ಭರದಿಂದ ಓಡಿಸಿಕೊಂಡು ಹೋಗ್ತಿದ್ದಾನೆ.

ನಮ್ಮ ಕ್ರೈಸ್ತ ಜೀವನ

ಕೆಲಸ ಮುಂದೂಡದೆ ಇರೋಕೆ ಏನು ಮಾಡಬೇಕು?

ಮುಂದೂಡೋ ಸ್ವಭಾವ ಇರುವವರು ತಮ್ಮಿಂದ ಆಗೋ ಕೆಲಸವನ್ನ ಅಥವಾ ಈಗಲೇ ಮಾಡಬೇಕಾಗಿರುವ ಕೆಲಸವನ್ನ ‘ನಾಳೆ ಮಾಡೋಣ ಬಿಡು’ ಅಂತ ತಳ್ಳುತ್ತಾರೆ. ಆದ್ರೆ ಯೇಹುಗೆ ಯೆಹೋವ ದೇವರು ಅಹಾಬನ ಮನೆಯವರನ್ನ ನಾಶ ಮಾಡೋಕೆ ಹೇಳಿದಾಗ ಅವನು ತಡಮಾಡಲಿಲ್ಲ. (2ಅರ 9:6, 7, 16) “ನಾನು ಇನ್ನೂ ಒಂದೆರಡು ವರ್ಷಗಳಲ್ಲಿ ದೀಕ್ಷಾಸ್ನಾನ ತಗೊತಿನಿ,” “ಇನ್ನು ಸ್ವಲ್ಪ ದಿನದಲ್ಲಿ, ದಿನಾ ಬೈಬಲ್‌ ಓದೋಕೆ ಶುರು ಮಾಡ್ತೀನಿ,” “ಒಳ್ಳೇ ಕೆಲಸ ಸಿಕ್ಕಿದ ತಕ್ಷಣ ಪಯನೀಯರ್‌ ಸೇವೆ ಶುರು ಮಾಡ್ತೀನಿ” ಅಂತ ಕೆಲವರು ನೆನಸಬಹುದು. ಆರಾಧನೆಗೆ ಸಂಬಂಧಪಟ್ಟ ಕೆಲಸಗಳನ್ನ ಮುಂದೂಡದೆ ಇರೋಕೆ ಸಹಾಯ ಮಾಡೋ ಕೆಲವು ವಚನಗಳನ್ನ ನೋಡಿ.

ಕೆಲಸ ಮುಂದೂಡದೆ ಇರೋಕೆ ಈ ವಚನಗಳು ಹೇಗೆ ಸಹಾಯ ಮಾಡುತ್ತೆ?

  • ಪ್ರಸಂ 5:4

  • ಪ್ರಸಂ 11:4

  • 1ಕೊರಿಂ 7:29-31

  • ಯಾಕೋ 4:13, 14

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ