ಬೈಬಲಿನಲ್ಲಿರುವ ನಿಧಿ
ಮನಸಾರೆ ಮಾಡೋ ಕೆಲಸಗಳನ್ನ ಯೆಹೋವ ಆಶೀರ್ವದಿಸ್ತಾನೆ
ಎಲೀಷ ಯೆಹೋವಾಷನ ಹತ್ರ ಒಂದು ಕೆಲಸ ಮಾಡೋಕೆ ಹೇಳಿದ, ಅದು ಇಸ್ರಾಯೇಲ್ಯರು ಅರಾಮ್ಯರನ್ನ ಹೇಗೆ ಸೋಲಿಸ್ತಾರೆ ಅಂತ ತೋರಿಸುತ್ತಿತ್ತು (2ಅರ 13:15-18)
ಯೆಹೋವಾಷ ಆ ಕೆಲಸವನ್ನ ಮನಸ್ಸಿಂದ ಮಾಡಲಿಲ್ಲ, ಅದಕ್ಕೆ ಅವನಿಗೆ ಪೂರ್ತಿ ಯಶಸ್ಸು ಸಿಗಲಿಲ್ಲ (2ಅರ 13:19; ಕಾವಲಿನಬುರುಜು10 4/15 ಪುಟ 26 ಪ್ಯಾರ 11)
ಯೆಹೋವನನ್ನ ಯಾರು ಶ್ರದ್ಧೆಯಿಂದ ಹುಡುಕ್ತಾರೋ ಅವರನ್ನ ತುಂಬ ಆಶೀರ್ವದಿಸ್ತಾನೆ (ಇಬ್ರಿ 11:6; ಕಾವಲಿನಬುರುಜು13-E 11/1 ಪುಟ 11 ಪ್ಯಾರ 5-6)
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಮನಸಾರೆ ಬೈಬಲ್ ಓದುತ್ತೀನಾ? ಕೂಟಗಳಿಗೆ ಹೋಗ್ತೀನಾ? ಸೇವೆ ಮಾಡ್ತೀನಾ?’