ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 12
  • ನಾವು ಧೈರ್ಯ ಕಳೆದುಕೊಳ್ಳೋಕೆ ವಿರೋಧಿಗಳು ಏನೆಲ್ಲಾ ಮಾಡಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಧೈರ್ಯ ಕಳೆದುಕೊಳ್ಳೋಕೆ ವಿರೋಧಿಗಳು ಏನೆಲ್ಲಾ ಮಾಡಬಹುದು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಮನಸಾರೆ ಮಾಡೋ ಕೆಲಸಗಳನ್ನ ಯೆಹೋವ ಆಶೀರ್ವದಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನ ತಾಳ್ಮೆಗೆ ಮಿತಿ ಇದೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನನ್ನ ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 12
ರಬ್ಷಾಕೆ ಮತ್ತು ಒಬ್ಬ ಸೈನಿಕ ಯೆರೂಸಲೇಮಿನ ಗೋಡೆ ಹೊರಗೆ ನಿಂತಿದ್ದಾರೆ. ರಬ್ಷಾಕೆ ರಾಜದಂಡ ತೋರಿಸಿ ಮಾತಾಡ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ನಾವು ಧೈರ್ಯ ಕಳೆದುಕೊಳ್ಳೋಕೆ ವಿರೋಧಿಗಳು ಏನೆಲ್ಲಾ ಮಾಡಬಹುದು?

ಮುಂದೆ ನಿಂತು ನಮ್ಮನ್ನು ನಡಿಸುವವರ ಬಗ್ಗೆ ವಿರೋಧಿಗಳು ಸುಳ್ಳುಗಳನ್ನು ಹಬ್ಬಿಸಬಹುದು (2ಅರ 18:19-21; ಕಾವಲಿನಬರುಜು05 8/1 ಪುಟ 11 ಪ್ಯಾರ 5)

ಅವರು ಯೆಹೋವ ಮತ್ತು ಆತನ ಸಂಘಟನೆಯ ಬಗ್ಗೆ ಸುಳ್ಳು ಸುದ್ದಿಗಳನ್ನ ಹೇಳಬಹುದು (2ಅರ 18:22, 25; ಕಾವಲಿನಬರುಜು10 7/15 ಪುಟ 13 ಪ್ಯಾರ 3)

ಸುಳ್ಳು ಭರವಸೆಗಳನ್ನ ಕೊಡುತ್ತಾ ನಮ್ಮಲ್ಲಿ ಆಸೆ ಹುಟ್ಟಿಸಬಹುದು (2ಅರ 18:31, 32; ಕಾವಲಿನಬರುಜು13 11/15 ಪುಟ 19 ಪ್ಯಾರ 14; ವರ್ಷಪುಸ್ತಕ74-E ಪುಟ 177 ಪ್ಯಾರ 1)

ನಿಮ್ಮನ್ನೇ ಕೇಳಿಕೊಳ್ಳಿ, ‘ಮುಂದೆ ಬರೋ ಹಿಂಸೆಯನ್ನ ಎದುರಿಸೋಕೆ ಈಗಿನಿಂದಲೇ ನಂಬಿಕೆನ ಬಲಪಡಿಸಿಕೊಳ್ಳೋಕೆ ನಾನು ಏನೆಲ್ಲಾ ಮಾಡ್ತಿದ್ದೀನಿ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ