ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 2
  • ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಲೇವಿಯರ ಸೇವೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 2

ಬೈಬಲಿನಲ್ಲಿರುವ ನಿಧಿ

ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು

ರಾಜ ದಾವೀದ ಆಲಯದ ಕೆಲಸಕ್ಕಾಗಿ ಲೇವಿಯರನ್ನು ಮತ್ತು ಪುರೋಹಿತರನ್ನು ನೇಮಿಸಿದನು (1ಪೂರ್ವ 23:6, 27, 28; 24:1, 3; it-2-E ಪುಟ 241, 686)

ನಿಪುಣ ಗಾಯಕರನ್ನು ಮತ್ತು ಕಲಿಯುತ್ತಾ ಇರುವವರನ್ನು ದೇವರಿಗೆ ಹಾಡಿ ಹೊಗಳಲು ನೇಮಿಸಲಾಯಿತು (1ಪೂರ್ವ 25:1, 8; ಕಾವಲಿನಬುರುಜು94 5/1 ಪುಟ 10-11 ಪ್ಯಾರ 8)

ಲೇವಿಯರನ್ನ ಬಾಗಿಲು ಕಾಯುವ, ಖಜಾನೆಗಳನ್ನು ನೋಡಿಕೊಳ್ಳುವ ಮತ್ತು ಇತರ ಅಧಿಕಾರಿಗಳನ್ನಾಗಿ ನೇಮಿಸಲಾಯಿತು (1ಪೂರ್ವ 26:16-20; it-1-E ಪುಟ 898)

ಕೂಟದ ಮುಂಚೆ ಸಹೋದರ ಸಹೋದರಿಯರು. 1. ಒಬ್ಬರಿಗೊಬ್ಬರು ಮಾತಾಡುತ್ತಿದ್ದಾರೆ. 2. ಒಬ್ಬ ಸಹೋದರ ನೋಟೀಸ್‌ ಬೋರ್ಡಿನಲ್ಲಿ ಹಾಕಿರುವ ಒಂದು ವಿಷಯವನ್ನ ಒಬ್ಬ ಸಹೋದರಿಗೆ ತೋರಿಸುತ್ತಿದ್ದಾನೆ. 3. ಒಬ್ಬ ಸಹೋದರಿ ಕಾಣಿಕೆ ಹಾಕುತ್ತಿದ್ದಾಳೆ. 4. ಒಬ್ಬ ಸೋದರ ಇನ್ನೊಬ್ಬ ಸಹೋದರಿಗೆ ಸಾಹಿತ್ಯವನ್ನ ಕೊಡುತ್ತಿದ್ದಾನೆ. 5. ಒಬ್ಬ ಸಹೋದರ ಸ್ಟೇಜಿನಲ್ಲಿರುವ ಮೈಕನ್ನ ಸರಿ ಮಾಡುತ್ತಿದ್ದಾನೆ. 6. ಒಬ್ಬ ಸಹೋದರ ತನ್ನ ಮಗನ ಜೊತೆ ಕ್ಲೀನಿಂಗ್‌ ಮಾಡುತ್ತಿದ್ದಾರೆ.

ಯೆಹೋವನು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ದೇವರು. ಹಾಗಾಗಿ ನಾವು ಆತನನ್ನು ಸಂಘಟಿತವಾಗಿ ಆರಾಧಿಸುತ್ತೇವೆ.—1ಕೊರಿಂ 14:33.

ನಿಮ್ಮನ್ನೇ ಕೇಳಿಕೊಳ್ಳಿ: ಇಂದು ಕ್ರೈಸ್ತ ಸಭೆಯಲ್ಲಿ ಯೆಹೋವನ ಆರಾಧನೆ ಹೇಗೆ ಸಂಘಟಿತವಾಗಿದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ