ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 4
  • ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೇವರಿಗೆ ಇಷ್ಟ ಆಗೋ ತರ ನಡ್ಕೊಬೇಕು ಅನ್ನೋ ಆಸೆಯನ್ನು ಜಾಸ್ತಿ ಮಾಡಿಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಮನುಷ್ಯನ ಜೀವ ಯೆಹೋವನಿಗೆ ಅಮೂಲ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನಲ್ಲಿ ಆಶ್ರಯಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 4
ಕೊಲಾಜ್‌: 1. ವಯಸ್ಸಾಗಿರುವ ರಾಜ ದಾವೀದ ಆಲಯ ಕಟ್ಟುವ ಪ್ಲಾನಿನ ಬಗ್ಗೆ ಸೊಲೊಮೋನನ ಹತ್ತಿರ ಮಾತಾಡುತ್ತಿದ್ದಾನೆ. 2. ರಾಜ ಸೊಲೊಮೋನ ಆಲಯ ಕಟ್ಟುವ ಕೆಲಸಕ್ಕೆ ನಿರ್ದೇಶನ ಕೊಡುತ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು

ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ (1ಪೂರ್ವ 28:9; ಕಾವಲಿನಬುರುಜು05 2/15 ಪುಟ 19 ಪ್ಯಾರ 9)

ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಿ (1ಪೂರ್ವ 28:9; ಕಾವಲಿನಬುರುಜು12 4/15 ಪುಟ 16 ಪ್ಯಾರ 13)

ಭಯ ಪಡಬೇಡಿ, ಯೆಹೋವನ ಮೇಲೆ ಭರವಸೆ ಇಡಿ (1ಪೂರ್ವ 28:20; ಕಾವಲಿನಬುರುಜು17.09 ಪುಟ 32 ಪ್ಯಾರ 20-21)

ಈ ಕಿವಿಮಾತನ್ನು ವಯಸ್ಸಾದ ರಾಜ ದಾವೀದ ತನ್ನ ಮಗನಾದ ಸೊಲೊಮೋನನಿಗೆ ಹೇಳಿದನು. ಯಾಕೆಂದ್ರೆ ಸೊಲೊಮೋನ ಇನ್ನೂ ಯುವಕನಾಗಿದ್ದ ಮತ್ತು ಅಷ್ಟೇನು ಅನುಭವ ಇರಲಿಲ್ಲ. ಜೊತೆಗೆ, ಆಲಯ ಕಟ್ಟುವ ಕೆಲಸವನ್ನ ಇನ್ನೇನು ಶುರು ಮಾಡಲಿಕ್ಕಿದ್ದ. ಈ ಕಿವಿಮಾತು ಎಲ್ಲರಿಗೂ ಅನ್ವಯಿಸುತ್ತೆ. ಅದರಲ್ಲೂ ವಿಶೇಷವಾಗಿ ಯುವಜನರಿಗೆ ಹೇಗೆ ಅನ್ವಯಿಸುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ