ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 9
  • ನಮಗೋಸ್ಕರ ಸೇವೆ ಮಾಡೋಕೆ ತುಂಬ ಕಷ್ಟಪಡ್ತಾರೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೋಸ್ಕರ ಸೇವೆ ಮಾಡೋಕೆ ತುಂಬ ಕಷ್ಟಪಡ್ತಾರೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ದೇವರು ಕೊಟ್ಟ ಉಡುಗೊರೆ—ಮರಿಬೇಡಿ ಸಹೋದರರೇ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಎಲ್ಲರಿಗೂ ಪ್ರೋತ್ಸಾಹದ ವಿನಿಮಯ
    2007 ನಮ್ಮ ರಾಜ್ಯದ ಸೇವೆ
  • “ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಸಂಚರಣ ಮೇಲ್ವಿಚಾರಕರು—ಪುರುಷರಲ್ಲಿ ವರಗಳು
    ಕಾವಲಿನಬುರುಜು—1996
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 9
ಚಿತ್ರಗಳು: ಸಂಚರಣ ಮೇಲ್ವಿಚಾರಕ ಸಭೆಯನ್ನ ಭೇಟಿ ಮಾಡ್ತಿದ್ದಾರೆ 1. ಕ್ಷೇತ್ರಸೇವಾ ಕೂಟವನ್ನ ನಡೆಸ್ತಿದ್ದಾರೆ. 2. ಹಿರಿಯರ ಮಂಡಲಿಯನ್ನ ಭೇಟಿ ಮಾಡ್ತಿದ್ದಾರೆ. 3. ಯುವ ಸಹೋದರನ ಜೊತೆ ಸೇವೆಗೆ ಹೋಗ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ನಮಗೋಸ್ಕರ ಸೇವೆ ಮಾಡೋಕೆ ತುಂಬ ಕಷ್ಟಪಡ್ತಾರೆ

ಸಂಚರಣ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯರು ನಮಗೋಸ್ಕರ ತುಂಬ ತ್ಯಾಗಗಳನ್ನ ಮಾಡ್ತಾರೆ, ಪ್ರೀತಿ ತೋರಿಸ್ತಾರೆ. ನಮ್ಮ ತರಾನೇ ಅವರಿಗೂ ಬೇಜಾರ್‌ ಆಗುತ್ತೆ, ಸುಸ್ತಾಗುತ್ತೆ, ಚಿಂತೆನೂ ಇರುತ್ತೆ. (ಯಾಕೋ 5:17) ಆದ್ರೂ ಅವರು ಭೇಟಿ ನೀಡುವ ಸಭೆಯ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡ್ತಾರೆ. ಅವರಿಗೆ ನಾವು “ತುಂಬ ಗೌರವ ಕೊಡಬೇಕು.”—1ತಿಮೊ 5:17.

ಅಪೊಸ್ತಲ ಪೌಲ ರೋಮ್‌ ಸಭೆಯನ್ನ ಭೇಟಿ ಮಾಡೋಕೆ ಪ್ಲಾನ್‌ ಮಾಡಿದ. ಅವರಿಗೆ ದೇವರ ಉಡುಗೊರೆಯನ್ನ ಕೊಡಬೇಕು ಅಂದ್ಕೊಂಡ. “ನಿಮ್ಮ ನಂಬಿಕೆಯಿಂದ ನಾನು, ನನ್ನ ನಂಬಿಕೆಯಿಂದ ನೀವು ಪ್ರೋತ್ಸಾಹ ಪಡಿಬೇಕು” ಅಂತ ಹೀಗೆ ಮಾಡಿದ. (ರೋಮ 1:11, 12) ನಿಮ್ಮ ಸಂಚರಣ ಮೇಲ್ವಿಚಾರಕರಿಗೆ ಮತ್ತು ಅವರ ಹೆಂಡತಿಗೆ ನೀವು ಹೇಗೆ ಪ್ರೋತ್ಸಾಹ ಕೊಡಬಹುದು?

ಗ್ರಾಮೀಣ ಸಂಚರಣ ಮೇಲ್ವಿಚಾರಕರ ಜೀವನ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಂಚರಣ ಮೇಲ್ವಿಚಾರಕ ಮತ್ತು ಅವರ ಹೆಂಡತಿ ನಮಗೋಸ್ಕರ ಯಾವೆಲ್ಲ ತ್ಯಾಗಗಳನ್ನ ಮಾಡ್ತಾರೆ?

  • ಅವರು ಮಾಡೋ ಕೆಲಸದಿಂದ ನಿಮಗೆ ಹೇಗೆ ಪ್ರಯೋಜನ ಆಗಿದೆ?

  • ನಾವು ಅವರಿಗೆ ಹೇಗೆ ಪ್ರೋತ್ಸಾಹ ಕೊಡಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ