ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 12
  • ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ರಾಜ್ಯಕ್ಕಾಗಿ ನೀವು ತ್ಯಾಗಗಳನ್ನು ಮಾಡುವಿರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ನುಡಿದಂತೆ ನಡೆದವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಸತ್ಯದ ಸ್ವರೂಪದಿಂದ ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 12

ಬೈಬಲಿನಲ್ಲಿರುವ ನಿಧಿ

ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು

ಕೆಲವರು ತಮ್ಮ ಮನೆಯನ್ನ, ಆಸ್ತಿಯನ್ನ ಬಿಟ್ಟು ಯೆರೂಸಲೇಮಿಗೆ ಹೋಗಬೇಕಾಯ್ತು (ನೆಹೆ 11:1; ಕಾವಲಿನಬುರುಜು98 10/15 ಪುಟ 22 ಪ್ಯಾರ 13)

ಈ ತರ ತ್ಯಾಗಗಳನ್ನ ಮಾಡೋಕೆ ರೆಡಿ ಇದ್ದವರು ಆಶೀರ್ವಾದ ಪಡ್ಕೊಂಡ್ರು (ನೆಹೆ 11:2; ಕಾವಲಿನಬುರುಜು86-E 2/15 ಪುಟ 26)

ಯೆಹೋವ ಕೊಡೋ ಆಶೀರ್ವಾದಗಳ ಮುಂದೆ ನಾವು ಮಾಡುವ ತ್ಯಾಗಗಳು ಏನೇನೂ ಅಲ್ಲ (ಮಲಾ 3:10; ಕಾವಲಿನಬುರುಜು16.04 ಪುಟ 8 ಪ್ಯಾರ 15)

ಚಿತ್ರಗಳು: 1. ಒಂದು ದಂಪತಿ ತಮ್ಮ ಸಮಾನುಗಳನ್ನ ಬಾಕ್ಸ್‌ ಮತ್ತು ಸೂಟ್‌ಕೇಸ್‌ನಲ್ಲಿ ತುಂಬಿಸ್ತಿದ್ದಾರೆ. 2. ಅದೇ ದಂಪತಿ ಬೇರೊಂದು ದೇಶದಲ್ಲಿ ಒಬ್ಬ ಮಹಿಳೆಗೆ ಸಿಹಿಸುದ್ದಿ ಸಾರುತ್ತಿದ್ದಾರೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಯೆಹೋವನಿಗೋಸ್ಕರ ನಾನು ಮಾಡಿದ ತ್ಯಾಗಗಳಿಗೆ ಯಾವ ಆಶೀರ್ವಾದ ಸಿಕ್ಕಿದೆ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ