ನಮ್ಮ ಕ್ರೈಸ್ತ ಜೀವನ
ಬೆತೆಲಿಗರಿಗೆ ಸಾಂತ್ವನ
ಕಷ್ಟ ಸಮಸ್ಯೆಗಳು ಎಲ್ಲರ ಜೀವನದಲ್ಲೂ ಕಟ್ಟಿಟ್ಟ ಬುತ್ತಿನೇ. ಅದಕ್ಕೇ ಎಲ್ರಿಗೂ ಸಾಂತ್ವನ ಬೇಕೇ ಬೇಕು. ಕೆಲವೊಮ್ಮೆ ಯೆಹೋವನ ಜೊತೆ ಬಲವಾದ ಸಂಬಂಧ ಇರೋರು, ಆತನ ಸಂಘಟನೆಲಿ ದೊಡ್ಡ ಜವಾಬ್ದಾರಿ ಇರೋರೂ ಕುಗ್ಗಿ ಹೋಗ್ತಾರೆ. (ಯೋಬ 3:1-3; ಕೀರ್ತ 34:19) ಬೆತೆಲಿಗರಿಗೆ ಸಾಂತ್ವನ ಕೊಡೋಕೆ ಮಾಡಿರೋ ಏರ್ಪಾಡಿಂದ ನಾವೇನು ಕಲಿಬಹುದು?
“ದೇವರ ಮೇಲೆ ಭರವಸೆ ಇಟ್ಟವರು” ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಬೆತೆಲಿಗರಿಗೆ ಯಾವೆಲ್ಲಾ ಕಷ್ಟ ಸಮಸ್ಯೆಗಳಿರುತ್ತೆ?
ಅವರಿಗೆ ಸಾಂತ್ವನ ಕೊಡೋಕೆ ಯಾವ ನಾಲ್ಕು ವಿಷ್ಯಗಳನ್ನ ಮಾಡ್ತಾರೆ?
ಸಾಂತ್ವನ ಕೊಡೋರಿಗೂ ಹೇಗೆ ಸಾಂತ್ವನ ಸಿಕ್ಕಿದೆ?