ಮತ್ತಾಯ 26:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಶಿಷ್ಯರು ಊಟಮಾಡ್ತಿದ್ದಾಗ ಯೇಸು ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಅದನ್ನ ಮುರಿದು+ ಶಿಷ್ಯರಿಗೆ ಕೊಡ್ತಾ “ತಗೊಳ್ಳಿ, ತಿನ್ನಿ. ಇದು ನನ್ನ ದೇಹವನ್ನ ಸೂಚಿಸುತ್ತೆ” ಅಂದನು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 26:26 ಕಾವಲಿನಬುರುಜು,12/15/2013, ಪು. 23, 24-262/1/1991, ಪು. 26-27 ಎಚ್ಚರ!,6/8/1999, ಪು. 18
26 ಶಿಷ್ಯರು ಊಟಮಾಡ್ತಿದ್ದಾಗ ಯೇಸು ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಅದನ್ನ ಮುರಿದು+ ಶಿಷ್ಯರಿಗೆ ಕೊಡ್ತಾ “ತಗೊಳ್ಳಿ, ತಿನ್ನಿ. ಇದು ನನ್ನ ದೇಹವನ್ನ ಸೂಚಿಸುತ್ತೆ” ಅಂದನು.+