ಮಾರ್ಕ 9:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಉಪ್ಪು ಒಳ್ಳೇದೇ. ಆದ್ರೆ ಅದು ರುಚಿ ಕಳ್ಕೊಂಡ್ರೆ ಮತ್ತೆ ಅದಕ್ಕೆ ಯಾವುದ್ರಿಂದ ಉಪ್ಪಿನ ರುಚಿ ಬರೋ ತರ ಮಾಡ್ತೀರಾ?+ ನೀವು ಉಪ್ಪಿನ ತರ ಇರಿ,+ ನಿಮ್ಮ ಮಧ್ಯ ಶಾಂತಿ ಕಾಪಾಡ್ಕೊಳ್ಳಿ.”+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:50 ಮಹಾನ್ ಪುರುಷ, ಅಧ್ಯಾ. 63 ಕಾವಲಿನಬುರುಜು,10/1/1991, ಪು. 9
50 ಉಪ್ಪು ಒಳ್ಳೇದೇ. ಆದ್ರೆ ಅದು ರುಚಿ ಕಳ್ಕೊಂಡ್ರೆ ಮತ್ತೆ ಅದಕ್ಕೆ ಯಾವುದ್ರಿಂದ ಉಪ್ಪಿನ ರುಚಿ ಬರೋ ತರ ಮಾಡ್ತೀರಾ?+ ನೀವು ಉಪ್ಪಿನ ತರ ಇರಿ,+ ನಿಮ್ಮ ಮಧ್ಯ ಶಾಂತಿ ಕಾಪಾಡ್ಕೊಳ್ಳಿ.”+