ಅ. ಕಾರ್ಯ 16:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆಮೇಲೆ ಪೌಲ ದೆರ್ಬೆಗೆ ಬಂದ. ಅಲ್ಲಿಂದ ಲುಸ್ತ್ರಕ್ಕೆ+ ಹೋದ. ಅಲ್ಲಿ ತಿಮೊತಿ+ ಅನ್ನೋ ಒಬ್ಬ ಶಿಷ್ಯನಿದ್ದ. ಯೆಹೂದ್ಯಳಾಗಿದ್ದ ಅವನ ಅಮ್ಮ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಳು. ಆದ್ರೆ ಅವನ ಅಪ್ಪ ಒಬ್ಬ ಗ್ರೀಕನಾಗಿದ್ದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:1 ಕೂಲಂಕಷ ಸಾಕ್ಷಿ, ಪು. 122 ಕಾವಲಿನಬುರುಜು,1/1/1991, ಪು. 24
16 ಆಮೇಲೆ ಪೌಲ ದೆರ್ಬೆಗೆ ಬಂದ. ಅಲ್ಲಿಂದ ಲುಸ್ತ್ರಕ್ಕೆ+ ಹೋದ. ಅಲ್ಲಿ ತಿಮೊತಿ+ ಅನ್ನೋ ಒಬ್ಬ ಶಿಷ್ಯನಿದ್ದ. ಯೆಹೂದ್ಯಳಾಗಿದ್ದ ಅವನ ಅಮ್ಮ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಳು. ಆದ್ರೆ ಅವನ ಅಪ್ಪ ಒಬ್ಬ ಗ್ರೀಕನಾಗಿದ್ದ.