1 ತಿಮೊತಿ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಸುಳ್ಳು ಕಥೆಗಳಿಗೆ,+ ವಂಶಾವಳಿಗಳಿಗೆ ಗಮನ ಕೊಡಬಾರದು ಅಂತ ಸ್ವಲ್ಪ ಜನ್ರಿಗೆ ನೀನು ಆಜ್ಞೆ ಕೊಡಬೇಕು. ಅಂಥ ವಿಷ್ಯಗಳು ಬರೀ ಊಹಾಪೋಹಗಳಿಗೆ ಕಾರಣ ಆಗುತ್ತೆ ಅಷ್ಟೇ, ಅದ್ರಿಂದ ಏನೂ ಪ್ರಯೋಜನ ಇಲ್ಲ,+ ನಂಬಿಕೆನೂ ಬಲ ಆಗಲ್ಲ. ಅವು ದೇವರು ಹೇಳಿದ ವಿಷ್ಯಗಳಲ್ಲ. 1 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:4 ಕಾವಲಿನಬುರುಜು,7/15/2011, ಪು. 16-184/1/1994, ಪು. 30
4 ಸುಳ್ಳು ಕಥೆಗಳಿಗೆ,+ ವಂಶಾವಳಿಗಳಿಗೆ ಗಮನ ಕೊಡಬಾರದು ಅಂತ ಸ್ವಲ್ಪ ಜನ್ರಿಗೆ ನೀನು ಆಜ್ಞೆ ಕೊಡಬೇಕು. ಅಂಥ ವಿಷ್ಯಗಳು ಬರೀ ಊಹಾಪೋಹಗಳಿಗೆ ಕಾರಣ ಆಗುತ್ತೆ ಅಷ್ಟೇ, ಅದ್ರಿಂದ ಏನೂ ಪ್ರಯೋಜನ ಇಲ್ಲ,+ ನಂಬಿಕೆನೂ ಬಲ ಆಗಲ್ಲ. ಅವು ದೇವರು ಹೇಳಿದ ವಿಷ್ಯಗಳಲ್ಲ.