-
1 ಥೆಸಲೊನೀಕ 4:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ಅನಂತರ ಜೀವದಿಂದುಳಿದಿರುವ ನಾವು ಆಕಾಶದಲ್ಲಿ ಕರ್ತನನ್ನು ಎದುರುಗೊಳ್ಳಲು ಅವರೊಂದಿಗೆ ಮೇಘಗಳಲ್ಲಿ ಕೊಂಡೊಯ್ಯಲ್ಪಡುವೆವು; ಹೀಗೆ ನಾವು ಯಾವಾಗಲೂ ಕರ್ತನೊಂದಿಗೆ ಇರುವಂತಾಗುವುದು.
-