ಅದು ವಿಷಯಸೂಚಿಯಲ್ಲಿ ಇದೆ
ವಿಷಯಸೂಚಿಯಲ್ಲಿ ಏನಿದೆ? ನೀವು ಶುಶ್ರೂಷೆಯಲ್ಲಿ ಉಪಯೋಗಿಸಬಹುದಾದ ಮಾದರಿ ನಿರೂಪಣೆಗಳ ರೆಫರೆನ್ಸ್ ಅದರಲ್ಲಿದೆ. ವಾಚ್‌ಟವರ್ ಪ್ರಕಾಶನಗಳ ವಿಷಯಸೂಚಿ (ಇಂಗ್ಲಿಷ್), ಅನೇಕ ಪೀಠಿಕೆಗಳು ಮತ್ತು ನಿರೂಪಣೆಗಳನ್ನು ವಿಷಯ ಅಥವಾ ಪ್ರಕಾಶನಗಳಿಗನುಗುಣವಾಗಿ ಪಟ್ಟಿಮಾಡುತ್ತದೆ. ಶುಶ್ರೂಷೆಯಲ್ಲಿ ಏಳಬಹುದಾದ ತಡೆಗಟ್ಟುಗಳನ್ನು ನಿಭಾಯಿಸಲಿಕ್ಕಾಗಿಯೂ ಅದರಲ್ಲಿ ಸಹಾಯವನ್ನು ಕಂಡುಕೊಳ್ಳಬಹುದು. ಈ ಕೆಳಗೆ ಕೊಡಲ್ಪಟ್ಟಿರುವ ಮುಖ್ಯ ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳ ಅಡಿಯಲ್ಲಿ ಹೇರಳವಾದ ಅತ್ಯುತ್ತಮ ಕ್ಷೇತ್ರ ಸೇವಾ ಸಲಹೆಗಳನ್ನು ನೀವು ಕಂಡುಕೊಳ್ಳುವಿರಿ.
Introductions (ಪೀಠಿಕೆಗಳು)
List by Subject
Objections (ತಡೆಗಟ್ಟುಗಳು)
Common Objections
Presentations (ನಿರೂಪಣೆಗಳು)
List by Publication
List by Subject
Return Visits (ಪುನರ್ಭೇಟಿಗಳು)
List by Publication
List by Subject